Dec 17, 2021, 4:59 PM IST
ಬೆಳಗಾವಿ, (ಡಿ.17): ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆದಿದೆ. ಇತ್ತ ಇಂದು (ಶುಕ್ರವಾರ) ಯು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದಿದೆ.
Belagavi Session: ಸರ್ಕಾರದ ವಿರುದ್ಧ ದಂಗಲ್, ಟ್ರ್ಯಾಕ್ಟರ್, ಎತ್ತಿನಗಾಡಿಯಲ್ಲಿ ಕಾಂಗ್ರೆಸ್ ರ್ಯಾಲಿ
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೇ ಪ್ರತಿಭಟನೆ ನಿರತ ಯುವ ಕಾಂಗ್ರೆಸ್ ಪಡೆ ಸುವರ್ಣ ಸೌಧಕ್ಕೆ ನುಗ್ಗಲು ಯತ್ನಿಸಿತು. ಇದರಿಂದ ದೊಡ್ಡ ಹೈಡ್ರಾಮಾವೇ ನಡೀತು.