Sep 5, 2020, 5:48 PM IST
ಬೆಂಗಳೂರು, (ಸೆ.5): ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ನಂಟು ಪ್ರಕರಣ ದಿನೇ ದಿನೇ ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ವಿರುದ್ಧ FIR ದಾಖಲಾಗಿದೆ.
ರಾಗಿಣಿಗೆ ಎಲ್ಲಿಂದ ಬರ್ತಿತ್ತು ಡ್ರಗ್ಸ್? ಹೊರಬಿತ್ತು ಡ್ರಗ್ಸ್ ಮೂಲ ಹಾಗೂ ಮಧ್ಯವರ್ತಿಯ ಮಾಹಿತಿ..!
ಇದರಲ್ಲಿ ಮಾಜಿ ಸಚಿವರೊಬ್ಬರ ಪುತ್ರನ ಹೆಸರು ಕೂಡ ಇದೆ. ಹಾಗಾದ್ರೆ, ಯಾರು ಆ ಸಚಿವನ ಪುತ್ರ ಎನ್ನುವ ಮಾಹಿತಿ ವಿಡಿಯೋನಲ್ಲಿ ನೋಡಿ.