ಯಡಿಯೂರಪ್ಪ ರಾಜ್ಯ ರಾಜಕಾರಣದ ರಿಯಲ್ ಫೈಟರ್. ಅಂಥಹ ಒಬ್ಬ ಹೋರಾಟಗಾರನ ಉಪಸ್ಥಿತಿಯಿಂದ ಕಳೆಗಟ್ಟಿದ್ದ ವಿಧಾನಸಭೆಗೆ ಇನ್ನು ಮುಂದೆ ಆ ಕಳೆಯಿಲ್ಲ.
ಕರ್ನಾಟಕದ ಬಿಜೆಪಿ ಪಾಲಿಗೆ ಯಡಿಯೂರಪ್ಪನವರು ಭೀಷ್ಮಾಚಾರ್ಯ. ಇದು ಅವರೇ ಕಟ್ಟಿದ ಕೋಟೆ, ಅವರೇ ನಿರ್ಮಿಸಿದ ಸಾಮ್ರಾಜ್ಯ. ಅಂಥಹ ಬಿಜೆಪಿಯ ಭೀಷ್ಮ ವಿಧಾನಸಭೆಗೆ ವಿದಾಯ ಹೇಳಿದ್ದಾರೆ. ಯಡಿಯೂರಪ್ಪನವರ ರಾಜಕೀಯ ಯಶಸ್ಸಿನ ಹಿಂದೆ ಅಪ್ಪ ನುಡಿದಿದ್ದ ಭವಿಷ್ಯದ ಕಥೆಯಿದೊಂದಿಗೆ. ಬಾಲ್ಯದಲ್ಲಿ ಮಂಡ್ಯದ ಬೀದಿಗಳಲ್ಲಿ ನಿಂಬೆ ಹಣ್ಣು ಮಾರಾಟ ಮಾಡ್ತಿದ್ದ ಹುಡುಗ 4 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದೇ ರೋಚಕ ಕಥೆ. ಶಿಕಾರಿವೀರನ ಜೀವನದ ಆ ಯಶೋಗಾಥೆಯ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...