ಕಾಂಗ್ರೆಸ್‌ಗೆ ಕಂಟಕವಾಗುತ್ತಾ ಆ 4 ತಪ್ಪುಗಳು ?: ಕೈ ಎಡವಟ್ಟು, ಬಿಜೆಪಿಗೆ ಭಜರಂಗಿ ಅಸ್ತ್ರ !

ಕಾಂಗ್ರೆಸ್‌ಗೆ ಕಂಟಕವಾಗುತ್ತಾ ಆ 4 ತಪ್ಪುಗಳು ?: ಕೈ ಎಡವಟ್ಟು, ಬಿಜೆಪಿಗೆ ಭಜರಂಗಿ ಅಸ್ತ್ರ !

Published : May 04, 2023, 03:42 PM IST

ಕಾಂಗ್ರೆಸ್ ಪ್ರಣಾಳಿಕೆ ಎಡವಟ್ಟು ಬಿಜೆಪಿಗೆ ಕೈಗೆ ಬಜರಂಗಿ ಅಸ್ತ್ರ !
ಲಿಂಗಾಯತ ಸಿಎಂ “ಬಜರಂಗ” ದಳ ಬ್ಯಾನ್, ಮೋದಿ ನಿಂದನೆ!
ಚದುರಂಗದಾಟದಲ್ಲಿ ಬಿಜೆಪಿಗೆ ಸಿಕ್ಕಿತು ಜಬರ್ದಸ್ತ್ ದಾಳ
ಎಲೆಕ್ಷನ್ ಹೊಸ್ತಿಲಲ್ಲಿ ಕೈ ಸುಟ್ಟುಕೊಳ್ಳುತ್ತಾ ಕಾಂಗ್ರೆಸ್ ?

ಚುನಾವಣಾ ರಣರಂಗದಲ್ಲಿ ಕಾಂಗ್ರೆಸ್ ನಾಯಕರು ಎಸಗಿರೋ 4 ಪ್ರಮಾದಗಳು, ರಾಜ್ಯ ಗೆಲ್ಲುವ ಕೈ ನಾಯಕರ ಕನಸಿಗೆ ತಣ್ಣೀರೆರಚಬಲ್ಲವು ಎನ್ನಲಾಗ್ತಿದೆ. ಆ 4 ತಪ್ಪುಗಳೇ ಚುನಾವಣಾ ಚದುರಂಗದಲ್ಲಿ ಕೇಸರಿ ಕೈಗೆ  ದಾಳವಾಗಿ ಸಿಕ್ಕಿದೆ. ಈ ನಾಲ್ಕು ಎಡವಟ್ಟುಗಳಿಂದ ಕಾಂಗ್ರೆಸ್ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಕಲ್ಲು ಎಳ್ಕೊಂಡ್ ಬಿಡ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಾಂಗ್ರೆಸ್‌ನ 4 ತಪ್ಪುಗಳು ಬಿಜೆಪಿಗೆ ಅಸ್ತ್ರವಾದ್ರೆ, ಕಾಂಗ್ರೆಸ್‌ಗೆ ಕಂಟಕವಾಗಿವೆ. ಲಿಂಗಾಯತ ಸಿಎಂ ಹೇಳಿಕೆ, ಬಜರಂಗದಳ ಬ್ಯಾನ್‌, ಮೋದಿ ನಿಂದನೆ ಇವೆಲ್ಲಾ ಕಾಂಗ್ರೆಸ್‌ನ ಯಡವಟ್ಟುಗಳಾಗಿವೆ. 

ಇದನ್ನೂ ವೀಕ್ಷಿಸಿ: ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಸೇಫ್‌ ಅಲ್ಲ, 2024ರ ಬಳಿಕ ಬಿಎಸ್‌ವೈ ಪರಿಸ್ಥಿತಿ ದಿ ಎಂಡ್‌ : ಎಂ.ಬಿ. ಪಾಟೀಲ್‌

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more