ಕರೆಂಟ್ ಫ್ರೀ ಕೊಟ್ಟು.. ರೇಟ್ ಜಾಸ್ತಿ ಮಾಡಿತಾ ಕಾಂಗ್ರೆಸ್..?: ಒಂದೇ ತಿಂಗಳ ಅಂತರದಲ್ಲಿ ಆಗಿದ್ದೇನೇನು..?

ಕರೆಂಟ್ ಫ್ರೀ ಕೊಟ್ಟು.. ರೇಟ್ ಜಾಸ್ತಿ ಮಾಡಿತಾ ಕಾಂಗ್ರೆಸ್..?: ಒಂದೇ ತಿಂಗಳ ಅಂತರದಲ್ಲಿ ಆಗಿದ್ದೇನೇನು..?

Published : Jun 06, 2023, 02:22 PM IST

ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ ಫ್ರೀ ಕರೆಂಟ್!
ಕರೆಂಟ್ ಫ್ರೀ ಬೆನ್ನಲ್ಲೇ.. ಈಗ ಕರೆಂಟ್ ಶಾಕ್ ಎಫೆಕ್ಟ್!
ಇದ್ದಕ್ಕಿದ್ದಂತೆ ಏರಿಕೆಯಾಯ್ತಾ ಕರೆಂಟ್ ದರ..?
 

ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳು ಆಲ್ ಮೋಸ್ಟ್ ಅಂತಿಮ ಹಂತಕ್ಕೆ ಬಂದಿದ್ದಾವೆ. ಇನ್ಮುಂದೆ ಒಂದೊಂದಾಗೆ, ಒಂದರ ಬಳಿಕ ಒಂದು ಜಾರಿಯಾಗಲಿದೆ. ಆದ್ರೆ, ಈ ಗ್ಯಾಪ್‌ನಲ್ಲಿ ಸೃಷ್ಟಿಯಾಗಿರೋ ಗೊಂದಲಗಳು, ಅನುಮಾನಗಳು.. ಸಂದೇಹಗಳು.. ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಏನಾದ್ರೂ ಅಧಿಕಾರಕ್ಕೆ ಬಂದ್ರೆ, ಬಂದ ಮರುಕ್ಷಣವೇ ಕರೆಂಟ್ ಫ್ರೀ ಅಂತ ಅವತ್ತು ಸಿದ್ದರಾಮಯ್ಯನೋರು ಘಂಟಾಘೋಷವಾಗಿ ಹೇಳಿದ್ರು.ಇದೇ ಮಾತನ್ನೇ ಆಧಾರವಾಗಿಟ್ಕೊಂಡು ಜನ, ತಮ್ಮ ಊರುಗಳಿಗೆ ವಿದ್ಯುತ್ ಇಲಾಖೆಯ ಜನ ಬಂದ್ರೆ ಬೈತಾ ಇದ್ರು.. ಇನ್ನೂ ಸಿದ್ದರಾಮಯ್ಯನೋರ ಮಾತು ಭರವಸೆಯಾಗೇ ಉಳಿದಿದೆ.. ಅದು ಕಾರ್ಯಗತವಾಗೋ ತನಕ ಬಿಲ್ ಕಟ್ಬೇಕು ಅಂದ್ರೆ, ಬಿಲ್ ಕುಲ್ ಸಾಧ್ಯವಿಲ್ಲ ಅಂತಿದ್ದಾರೆ. ಆದ್ರೆ ಈ ಯೋಜನೆ ಜಾರಿಗೆ ಬರೋದು ಈಗಿಂದ ಅಲ್ಲ, ಜುಲೈನಿಂದ ಅಲ್ಲಿ ತನಕ ಕರೆಂಟ್ ಬಿಲ್ ಕಟ್ಬೇಕು ಅಂದ್ರೆ ಜನ ಕೇಳುತ್ತಿಲ್ಲ. 

ಇದನ್ನೂ ವೀಕ್ಷಿಸಿ: ಹಾಡಿನ ವಿಷ್ಯಕ್ಕೆ ಶುರುವಾದ ಗಲಾಟೆ: ದುಡ್ಡು ಹಾಕಿ ಸಮಾರಂಭ ಆಯೋಜಿಸಿದ್ದವನೇ ಕೊಲೆಯಾದ ..!

22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
Read more