ಸದನವನ್ನು  ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿ ಎಂದ ಸುರೇಶ್ ಕುಮಾರ್, ನಕ್ಕ ಖಾದರ್ ಹೇಳಿದ್ದಿಷ್ಟು

ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿ ಎಂದ ಸುರೇಶ್ ಕುಮಾರ್, ನಕ್ಕ ಖಾದರ್ ಹೇಳಿದ್ದಿಷ್ಟು

Published : Jul 18, 2023, 06:04 PM IST

ಮಹಾಘಟಬಂಧನ್ ಸಭೆ ಹಿನ್ನೆಲೆ ಇವತ್ತು ಒಂದು ದಿನ ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿದ್ರೆ ಉತ್ತಮ ಎಂದು ಸುರೇಶ್ ಕುಮಾರ್ ಸದನದಲ್ಲಿ ಹೇಳಿದರು.

ಬೆಂಗಳೂರು (ಜು.18): ಕಾಂಗ್ರೆಸ್ ಮಿತ್ರಪಕ್ಷಗಳ ಮಹಾಘಟಬಂಧನ್ ಸಭೆ ಹಿನ್ನೆಲೆ ಸಹಜವಾಗಿ ಸದನವನ್ನು ಬಂಕ್ ಮಾಡಿ, ಸಚಿವರು ಶಾಸಕರು ಸಭೆಗೆ ತೆರಳಿದ್ದರು. ಹೀಗಾಗಿ ಸದನದಲ್ಲಿ ಸಚಿವರೇ ಇಲ್ಲ. ಇವತ್ತು ಒಂದು ದಿನ ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿದ್ರೆ ಉತ್ತಮ ಎಂದು ಸುರೇಶ್ ಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿ ಯುಟಿ ಖಾದರ್, ನಿಯಮದಲ್ಲಿ ಅದಕ್ಕೆ ಅವಕಾಶ ಇಲ್ಲ. ಇಲ್ಲವಾದರೆ ಅಲ್ಲಿಗೆ ಶಿಪ್ಟ್ ಮಾಡ್ತಾ ಇದ್ದೆ  ಎಂದು ನಕ್ಕರು. 

23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
Read more