ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?

ಅಂದು ಆಪ್ತಮಿತ್ರರು, ಈಗ ಬದ್ಧಶತ್ರುಗಳು: ಗುರುಪುತ್ರನ ವಿರುದ್ಧವೇ ತಿರುಗಿ ಬಿದ್ದರೇಕೆ ಜಮೀರ್?

Published : Nov 14, 2024, 12:30 PM IST

ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ. 
 

ಬೆಂಗಳೂರು(ನ.14):  ದೊಡ್ಡಗೌಡರ ರಾಜಕೀಯ ಗರಡಿಲಿ ಪಳಗಿದ ಜಟ್ಟಿ ಆತ.. ಆದ್ರೆ, ಆತ ಎದುರು ನಿಂತಿರೋದು, ಅದೇ ಗೌಡರ ಮಗನ ವಿರುದ್ಧ.. ಮೊಮ್ಮಗನ ವಿರುದ್ಧ.. ಅವರಿಬ್ಬರ ನಡುವಿನ ಸ್ನೇಹಕ್ಕೆ ದಶಮಾನದ ಚರಿತ್ರೆ ಇದೆ.. ಅದೇ ಇಬ್ಬರ ನಡುವೆ ಶುರುವಾಗಿರೋ ಸೇಡಿಗೆ, ಏಳೆಂಟು ವರ್ಷಗಳ ಇತಿಹಾಸವಿದೆ.. ಅಷ್ಟಕ್ಕೂ ಆಪ್ತಮಿತ್ರರು ಬದ್ಧಶತ್ರುಗಳಾಗಿದ್ದೇಕೆ?. ಈ ಇಬ್ಬರ ಕಾದಾಟ ಯಾರಿಗೆ ಕಷ್ಟ? ಏನೇನು ನಷ್ಟ?. ರಾಜಕೀಯ ವಿದ್ವೇಷದ ವಿಷಜ್ವಾಲೆ ಸರ್ವನಾಶಕ್ಕೆ ಸಜ್ಜಾಗಿದ್ದು ಯಾಕಾಗಿ, ಯಾವಾಗಿಂದ? ಅದೆಲ್ಲದರ ಪೂರ್ತಿ ಕತೆ ಹೇಳೋದೇ ಇವತ್ತಿನ ಸುವರ್ಣ ಸ್ಪೆಷಲ್, ಸ್ನೇಹ.. ಸೇಡು..

ಹಾಗಾದ್ರೆ ಏನದು ಆ ರಹಸ್ಯ ಕಥಾನಕ? ಜಮೀರ್ ಅಹ್ಮದ್ ಅವರ ಮೇಲೆ ಕುಮಾರಸ್ವಾಮಿ ಮುನಿಸಿಕೊಂಡಿದ್ದೇಕೆ? ಜೆಡಿಎಸ್‌ನಲ್ಲಿ ಬಿರುಕು ಮೂಡಿದ್ದೇಕೆ?. ಸದ್ಯ ರಾಜ್ಯ ರಾಜಕೀಯದಲ್ಲಿ, ಯಾರಿಬ್ಬರ ಮಧ್ಯೆ ಹಲ್ಲು ಕಡ್ಡಿ ಇಟ್ರೆ ಧಗ್ ಅನ್ನುತ್ತೆ ಅನ್ನೋ ಪ್ರಶ್ನೆ ಕೇಳಿದ್ರೆ, ಜಮೀರ್ ವರ್ಸಸ್ ಕುಮಾರಸ್ವಾಮಿ ಅನ್ನೋ ಉತ್ತರ ಸಿಕ್ಕಿಬಿಡುತ್ತೆ.. ಅಷ್ಟಕ್ಕೂ ಈ ದುಷ್ಮನಿ ಹುಟ್ಟಿಕೊಂಡಿದ್ದು ಹೇಗೆ? ಯಾಕೆ?. 

ರಜಾಕಾರರು ನಡೆಸಿದ್ದ ವರವಟ್ಟಿ ಹತ್ಯಾಕಾಂಡದಲ್ಲಿ ಬದುಕುಳಿದ ಮಗು ಈ ಮಲ್ಲಿಕಾರ್ಜುನ ಖರ್ಗೆ

ರಾಜ್ಯದ ಗಮನ ಸೆಳೀತಿರೋ ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿ ಅವರ ನಡುವಿನ ಯುದ್ಧವಲ್ಲದ ಯುದ್ಧ, ಎಲ್ಲಿಗೆ ಬಂದಿದೆ? ಮುಂದೇನಾಗಲಿದೆ? ಅದರ ಕತೆ, ಇಲ್ಲಿದೆ ನೋಡಿ. 

21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more