ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!

ಕುಮಾರಸ್ವಾಮಿ ಜೊತೆ ಕುಸ್ತಿ..ರೇವಣ್ಣ ಜೊತೆ ದೋಸ್ತಿ: ದೇವೇಗೌಡರ ದೊಡ್ಡ ಮಗ ಅಂದ್ರೆ ಸಿದ್ದರಾಮಯ್ಯಗೆ ಬಲು ಪ್ರೀತಿ..!

Published : Jul 15, 2023, 12:53 PM ISTUpdated : Jul 15, 2023, 12:54 PM IST

"ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡೋರಲ್ಲ" ಅಂದ್ರು ರೇವಣ್ಣ
ಸಿದ್ದುಗೆ ಸಿಎಂ ಪಟ್ಟ ಸಿಗದಿದ್ದಾಗ ಕಣ್ಣೀರು ಹಾಕಿದ್ದರು ಗೌಡರ ಮಗ..!
ದಾಳಗಳು ಉರುಳಿ ಬಿದ್ದರೂ ಸಿದ್ರಾಮಣ್ಣ-ರೇವಣ್ಣ ಸ್ನೇಹ ಭದ್ರ..!

ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹಿರಿಮಗ ಎಚ್.ಡಿ ರೇವಣ್ಣ(HD Revanna) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನಡುವಿನ ಸ್ನೇಹದ ರೋಚಕ ಕಥೆ. ಅಪ್ಪನ ರಾಜಕೀಯ ವೈರಿಯ ಜೊತೆ ಮಗನ ಫ್ರೆಂಡ್'ಶಿಪ್‌. ಸಹೋದರನ ಪೊಲಿಟಿಕಲ್ ದುಷ್ಮನ್ ಜೊತೆ ಅಣ್ಣನ ಸ್ವೇಹ. ರಾಜಕೀಯ ವೈರುಧ್ಯ, ಜಿದ್ದಾಜಿದ್ದಿಯ ಮಧ್ಯೆಯೂ ಸಿದ್ದರಾಮಯ್ಯ ಮತ್ತು ರೇವಣ್ಣ ರಾಜ್ಯ ರಾಜಕಾರಣದ ಕುಚಿಕೂ ದೋಸ್ತ್'ಗಳು ಆಗಿದ್ದಾರೆ. ರಾಜಕೀಯ ಒಂಥರಾ ಪಗಡೆಯಾಟದ ಹಾಗೆ.. ಅಲ್ಲಿ ಉರುಳೋ ದಾಳಗಳಿಗೆ ಶತ್ರುಗಳು ಮಿತ್ರರಾಗ್ತಾರೆ, ಮಿತ್ರರು ಶತ್ರುಗಳ್ತಾರೆ. ಅಲ್ಲಿ ಶತ್ರುತ್ವಕ್ಕೂ ಗ್ಯಾರಂಟಿ ಇಲ್ಲ, ಮಿತ್ರತ್ವಕ್ಕೂ ಗ್ಯಾರಂಟಿ ಇಲ್ಲ. ದಾಳ ಯಾವಾಗ ಬೇಕಾದ್ರೂ ತಿರುಗಿ ಬೀಳ್ಬಹ್ದು. ಆದ್ರೆ ಸಿದ್ದರಾಮಯ್ಯ ಮತ್ತು ಎಚ್.ಡಿ ರೇವಣ್ಣನವರ ಸ್ನೇಹದ(Friendship) ಮುಂದೆ ಯಾವ ಪಗಡೆಯಾಟವೂ ನಡೆಯಲ್ಲ, ಯಾವ ದಾಳವೂ ಕೆಲಸ ಮಾಡಲ್ಲ. ದೇವೇಗೌಡ್ರು(Devegowda) ಮತ್ತು ಸಿದ್ದರಾಮಯ್ಯನವರ ಮಧ್ಯೆ ಸುದೀರ್ಘ ರಾಜಕೀಯ ದ್ವೇಷವಿದೆ, ಅದೇ ರೀತಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವರ್ತಮಾನದ ರಾಜಕಾರಣದಲ್ಲಿ ರಣರಣ ವೈರಿಗಳು. ಆದ್ರೆ ಗೌಡರ ಹಿರಿಮಗ ರೇವಣ್ಣ, ಕುಮಾರಸ್ವಾಮಿಯವರ ದೊಡ್ಡಣ್ಣ ರೇವಣ್ಣ ಮಾತ್ರ ಸಿದ್ದರಾಮಯ್ಯನವರ ಆಪ್ತಮಿತ್ರ, ಅತ್ಯಾಪ್ತ ಮಿತ್ರ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಕುಮಾರಸ್ವಾಮಿ ಎಕ್ಸ್‌ಕ್ಲೂಸಿವ್ ಮಾಹಿತಿ, ಎನ್‌ಡಿಎ ಸಭೆ ಬಳಿಕ ಅಂತಿಮ ಶರಾ?

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more