Jan 7, 2023, 5:08 PM IST
ವಿಪಕ್ಷಗಳ ನಾಯಕರ ಜತೆ ಸ್ಯಾಂಟ್ರೋ ರವಿ ಲಿಂಕ್ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಸಧ್ಯ ದೂರು ಆಧರಿಸಿ ನಿಸ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಆಡಿಯೋ ಅಥವಾ ವಿಡಿಯೋ ಬಗ್ಗೆಯೂ ತನಿಖೆ ನಡೆಸುತ್ತೇವೆ. ಸಿಎಂ ಆಗಿ ನಾನು ಹಲವರ ಬಳಿ ಮಾತನಾಡಿರುತ್ತೇನೆ, ಅವರ ಹಿನ್ನೆಲೆ ತಿಳಿದುಕೊಂಡು ಮಾತನಾಡಲು ಸಾದ್ಯವಿಲ್ಲ. ಸಧ್ಯ ದೂರು ಆಧರಿಸಿ ನಿಸ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದರು.
'ಮರಣವೇ ಮಹಾನವಮಿ' ಎಂಬಂತೆ ಸಿದ್ದೇಶ್ವರ ಶ್ರೀಗಳು ವಿದಾಯ: ಕೂಡಲಸಂಗಮ, ಗ ...