News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

News Hour: ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆ ಟೆನ್ಷನ್!

Published : Oct 16, 2024, 11:22 PM IST

ರಾಜ್ಯದ ಮೂರು ಕ್ಷೇತ್ರಗಳ ಬೈ ಎಲೆಕ್ಷನ್‌ಗೆ ಚುನಾವಣೆ ದಿನಾಂಕ ನಿಗದಿ ಬಳಿಕ ಅಖಾಡ ಸಿದ್ಧವಾಗ್ತಿದೆ. ಆದ್ರೆ ಮೂರು ಕ್ಷೇತ್ರಗಳಲ್ಲೂ ಮೂರು ಪಕ್ಷಕ್ಕೂ ಅಭ್ಯರ್ಥಿ ಆಯ್ಕೆಯದ್ದೇ ಟೆನ್ಷನ್. 

ಬೆಂಗಳೂರು (ಅ.16): ಚುನಾವಣೆಗೆ ದಿನ ನಿಗದಿಯಾಗ್ತಿದ್ದಂತೆ ಉಪಸಮರ ರಂಗೇರಿದೆ. ಮೂರು ಪಕ್ಷದಲ್ಲೂ ಅಭ್ಯರ್ಥಿಗಳ ಆಯ್ಕೆಯದ್ದೇ ಟೆನ್ಷನ್​ ಶುರುವಾಗಿದೆ. ಸಿಎಂ, ಡಿಸಿಎಂ ಜತೆ ವೇಣುಗೋಪಾಲ್ ಮೀಟಿಂಗ್ ನಡೆಸಿದ್ದಾರೆ.

ಮೂರು ಕ್ಷೇತ್ರಗಳೂ ಮೂರು ಪಕ್ಷಕ್ಕೂ ಪ್ರತಿಷ್ಠೆ ಕಣವಾಗಿದೆ. ಶಿಗ್ಗಾಂವಿಯಲ್ಲಿ ಈ ಹಿಂದೆ ಬಿಜೆಪಿ ಗೆದ್ದಿತ್ತು. ಸಂಡೂರಿನಲ್ಲಿ ಕಾಂಗ್ರೆಸ್​. ಚನ್ನಪಟ್ಟಣದಲ್ಲಿ ಜೆಡಿಎಸ್​ ಗೆದ್ದಿತ್ತು.. ಹೀಗಾಗಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಕ್ಷೇತ್ರ ಉಳಿಸಿಕೊಳ್ಳಲೂ ಮೂರು ಪಕ್ಷಗಳೂ ರಣತಂತ್ರ ಹೆಣೆಯುತ್ತಿವೆ.

ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್‌ ಕಾದಂಬರಿಗಳು!

ಜೆಡಿಎಸ್​- ಬಿಜೆಪಿ ಮೈತ್ರಿ ಪಾಳಯದಲ್ಲಿ ಚನ್ನಪಟ್ಟಣ ಟಿಕೆಟ್​ ಹಂಚಿಕೆ ಕಗ್ಗಂಟಾಗಿದೆ. ನಾವು ಗೆದ್ದ ಕ್ಷೇತ್ರ ನಾವೇ ಸ್ಪರ್ಧೆ ಮಾಡ್ತೀವಿ ಎಂದು ಜೆಡಿಎಸ್​ ಪಟ್ಟು ಹಿಡಿದಿದೆ. ಆದ್ರೆ ನಾವು ಗೆದ್ದ ಕೋಲಾರ ಲೋಕಸಭಾ ಕ್ಷೇತ್ರ ನಿಮಗೆ ಬಿಟ್ಟು ಕೊಟ್ಟಿಲ್ವಾ. ಹೀಗಾಗಿ ಚನ್ನಪಟ್ಟಣ ನಮಗೆ ಬಿಟ್ಟುಕೊಡಿ ಎಂಬುದು ಬಿಜೆಪಿ ವಾದ. ಈ ನಡುವೆ ಇಂದು ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ಬೆಂಬಲಿಗರ ಸಭೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ನನಗೆ ಟಿಕೆಟ್​ ತಪ್ಪುವುದು ಹೊಸದೇನಲ್ಲ ಅನ್ನುತ್ತಲೇ ನಾನೇ ಚನ್ನಪಟ್ಟಣಕ್ಕೆ ಅಭ್ಯರ್ಥಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more