Karnataka Politics: ಜೆಪಿ ನಡ್ಡಾ ಬರ್ತಿದ್ದಾರೆ.. 4+4 ಸೂತ್ರ... ಯಾರಿಗೆಲ್ಲ ಸಂಪುಟ ಚಾನ್ಸ್!

Mar 21, 2022, 4:40 PM IST

ಬೆಂಗಳೂರು(ಮಾ. 21)  ಬಿಜೆಪಿ (BJP) ರಾಷ್ಟ್ರಾಧ್ಯಕ್ಷ  ಜೆಪಿ ನಡ್ಡಾ(JP Nadda) ಕರ್ನಾಟಕಕ್ಕೆ ಆಗಮಿಸಲಿದ್ದು ಅವರ ಆಗಮನದ ನಂತರ ಸಂಪುಟ ವಿಸ್ತರಣೆ (cabinet reshuffle) ಅಸಲಿ ಚಿತ್ರ ಹೊರಗೆ ಬರಲಿದೆ. ಹಿರಿಯರನ್ನು ಕೈ ಬಿಟ್ಟು ಸಂಘಟನೆಗೆ ಒತ್ತು ನೀಡಬೇಕು ಎನ್ನುವ ಮಾತು ಬಂದಿತ್ತು.

Bhagavad Gita: ರಾಮಾಯಣ ಮತ್ತು ಮಹಾಭಾರತ ದೇಶಕ್ಕೆ ತೋರಿಸಿದ್ದು ಕಾಂಗ್ರೆಸ್!

ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಮಿತ್ ಶಾ (Amit Shah)ರಾಜ್ಯಕ್ಕೆ ಆಗಮಿಸಲಿದ್ದರೆ ಎಂದು ಹೇಳಲಾಗಿತ್ತು. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ನಡ್ಡಾ ಆಗಮಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.