ಸ್ವತಂತ್ರವಾಗಿ ಗೆದ್ದು ಬಂದು ಬಿಜೆಪಿ ಸೇರಿದ ನಾಗೇಶ್ ಅವರಿಗೆ ಅಬಕಾರಿ ಸಚಿವರನ್ನಾಗಿ ಮಾಡಲಾಯ್ತು. ಆದ್ರೆ, ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಾಗೇಶ್ ಅವರನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ಯಾಕೆ..? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು, (ಜ.13): ರಾಜ್ಯ ಸಚಿವ ಸ್ಥಾನಕ್ಕೆ ಹೆಚ್.ನಾಗೇಶ್ ಅವರು ರಾಜೀನಾಮೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆ ನೆಪದಲ್ಲಿ ಹೆಚ್. ನಾಗೇಶ್ ಅವರು ರಾಜೀನಾಮೆಯನ್ನು ಪಡೆದುಕೊಳ್ಳಲಾಗಿದೆ.
ರಾಜಿನಾಮೆ ಕೊಡಿ, ಇಲ್ದಿದ್ರೆ..... ಸಚಿವ ನಾಗೇಶ್‌ಗೆ ಸೂಚನೆ ಜೊತೆ ಎಚ್ಚರಿಕೆ
ಆದ್ರೆ, ಸ್ವತಂತ್ರವಾಗಿ ಗೆದ್ದು ಬಂದು ಬಿಜೆಪಿ ಸೇರಿದ ನಾಗೇಶ್ ಅವರಿಗೆ ಅಬಕಾರಿ ಸಚಿವರನ್ನಾಗಿ ಮಾಡಲಾಯ್ತು. ಆದ್ರೆ, ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಾಗೇಶ್ ಅವರನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ಯಾಕೆ..? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇನ್ನು ಈ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.