ರಾಜಕೀಯಕ್ಕಾಗಿ ರೌಡಿಗಳ ಮೊರೆ ಹೋದ ರಾಜಕಾರಣಿಗಳು! ಬಿಜೆಪಿ ಶಾಸಕ ಸತೀಶ್‌ ರಡ್ಡಿ ಸೀಕ್ರೆಟ್‌ ಮೀಟಿಂಗ್?

ರಾಜಕೀಯಕ್ಕಾಗಿ ರೌಡಿಗಳ ಮೊರೆ ಹೋದ ರಾಜಕಾರಣಿಗಳು! ಬಿಜೆಪಿ ಶಾಸಕ ಸತೀಶ್‌ ರಡ್ಡಿ ಸೀಕ್ರೆಟ್‌ ಮೀಟಿಂಗ್?

Published : Mar 16, 2023, 11:43 AM IST

ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಸಾಮ್ರಾಜ್ಯ ಶುರುವಾಗಿದೆ. ರಾಜಕಿಯಕ್ಕಾಗಿ ರೌಡಿಗಳ ಮನೆ ಬಾಗಿಲು ತಟ್ಟಿದ್ರಾ ರಾಜಕಾರಣಿಗಳು?. 

ಬೆಂಗಳೂರು(ಮಾ.16): ಚುನಾವಣೆ ಸಮೀಸುತ್ತಿದಂತೆ ರೌಡಿಗಳ ದರ್ಬಾರ್‌ ಹೆಚ್ಚಾಗುತ್ತಿದೆಯಾ?. ಬೆಂಗಳೂರಿನಲ್ಲಿ ಮತ್ತೆ ರೌಡಿಗಳ ಸಾಮ್ರಾಜ್ಯ ಶುರುವಾಗಿದೆ. ರಾಜಕಿಯಕ್ಕಾಗಿ ರೌಡಿಗಳ ಮನೆ ಬಾಗಿಲು ತಟ್ಟಿದ್ರಾ ರಾಜಕಾರಣಿಗಳು?. ಚುನಾವಣೆಯ ಗೆಲುವಿಗಾಗಿ ಶಾಸಕರು ರೌಡಿಗಳ ಮೊರೆ ಹೋಗಿದ್ದಾರೆ. ಏನ್‌ ಬೇಕಾದರೂ ಮಾಡಿ ನಿಮಗೆ ನನ್ನ ಸಪೋರ್ಟ್‌ ಇದೆ ಅಂತ ಹೇಳಿದ್ಯಾರು?. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ರೌಡಿ ರಾಜಕೀಯದ ಎಕ್ಸಕ್ಲೂಸಿವ್‌ ಸುದ್ದಿ ಇದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

Bengaluru ಖಾಸಗಿ ಶಾಲೆಗಳ ಮುಂದುವರಿದ ಅಟ್ಟಹಾಸ: 2,500 ರೂ. ಶುಲ್ಕಕ್ಕೆ ವಿದ್ಯಾರ್ಥಿ ಹೊರಗಟ್ಟಿದ ಶಾಲೆ

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more