Mar 29, 2022, 10:39 AM IST
ಬೆಂಗಳೂರು, (ಮಾ.29): ಹಿಜಾಬ್....ವ್ಯಾಪಾರ ಧರ್ಮ ಆಯ್ತು... ಈಗ ಮತ್ತೆ ಟಿಪ್ಪು (Tippu) ಸರದಿ.
ಪಠ್ಯದಿಂದ ಟಿಪ್ಪು ವಿಚಾರ ಕೈಬಿಟ್ಟಿಲ್ಲ: ಸಚಿವ ನಾಗೇಶ್
ಹೌದು...ರಾಜ್ಯದಲ್ಲಿ ಟಿಪ್ಪುಪಠ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಟಿಪ್ಪು ಪಠ್ಯವನ್ನು ಕೈಬಿಡಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ಪರ- ವಿರೋಧಗಳ ಚರ್ಚೆ ಈಗಾಗಲೇ ವ್ಯಾಪಕವಾಗಿ ನಡೆಯುತ್ತಿದೆ. ಟಿಪ್ಪು ಬರೆದ 16 ಪುಟಗಳ ಗ್ರಂಥ ಕಳುಹಿಸಿ ಸಿಎಂಗೆ ಬಿಜೆಪಿ ಶಾಸಕ ಮನವಿ ಮಾಡಿದ್ದಾರೆ.