Jan 10, 2025, 12:47 PM IST
ದೆಹಲಿ(ಜ.10): ದೆಹಲಿ ಎಲೆಕ್ಷನ್ ಕಣದಲ್ಲಿ ಬಿಜೆಪಿ-ಎಎಪಿ ‘ವಿಡಿಯೋ’ ವಾರ್ ನಡೆಯುತ್ತಿದೆ. 2012ರಲ್ಲಿ ಇಷ್ಟು ದೊಡ್ಡ ಬಂಗಲೇ ಯಾಕೆ ಅಂತ ಅರವಿಂದ್ ಕೇಜ್ರಿವಾಲ್ ಹೇಳಿದ್ದರಂತೆ. ‘ಶೀಷ್ ಮಹಲ್’ ವಿಡಿಯೋ ರಿಲೀಸ್ ಮಾಡಿ ಬಿಜೆಪಿ ಟಾಂಗ್ ಕೊಟ್ಟಿದೆ. ಅರವಿಂದ ಕೇಜ್ರಿವಾಲ್ ಅವರ ಹಳೆ ಹೇಳಿಕೆಯನ್ನೇ ಕೇಸರಿಪಡೆ ಅಸ್ತ್ರವಾಗಿಸಿಕೊಂಡಿದೆ.
ನಕ್ಸಲರ ಶರಣಾಗತಿ.. ಶಸ್ತ್ರಾಸ್ತ್ರ ಎಲ್ಲಿ..?
ಇನ್ನು ಪ್ರಧಾನಿ ನಿವಾಸದ ವಿಡಿಯೋ ರಿಲೀಸ್ ಮಾಡಿ AAP ಕೌಂಟರ್ ಕೊಟ್ಟಿದೆ. ಮೋದಿಯದ್ದು 2700 ಕೋಟಿ ಅರಮನೆ ಎಂದು ಆಪ್ ವಾಗ್ದಾಳಿ ನಡೆಸಿದೆ.