
ಒಂದು ಚುನಾವಣೆ ನೂರೆಂಟು ಲೆಕ್ಕ..! ಬಿಹಾರದ ಗೆಲುವಿನ ಹಾರಕ್ಕೆ ಮೋದಿ ಪಣ..! ರಣಕಣದಲ್ಲಿ ಒಂದಾಗಿ ಅಬ್ಬರಿಸ್ತಿವೆ ಕಮಲ-ಬಾಣ..! ಬಿಜೆಪಿ ಪಾಲಿಗೆ ಬಹುಮುಖ್ಯವೇಕೆ ಬಿಹಾರ ಅಖಾಡ.? ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಮೋದಿ ಗದ್ದುಗೆ ಬಿಹಾರ ಬೆಂಕಿ..
ಬಿಹಾರದಲ್ಲಿ ಚುನಾವಣಾ ಕದನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ದಿನ ದಿನಕ್ಕೂ ಇನ್ನಷ್ಟೂ ರೋಚಕಗೊಳ್ತಿದೆ ಅಖಾಡ.. ಈ ಮಧ್ಯೆ ಇತ್ತೀಚಿಗೆ ಇಂಡಿಯಾ ಕೂಟಕ್ಕ ಒಂದು ಶಾಕ್ ಎದುರಾಗಿದೆ.. ಆಮ್ ಆದ್ಮಿ ಪಕ್ಷ ಮೈತ್ರಿ ಕೂಟದಿಂದ ಹೊರಬಂದು ಪ್ರತ್ಯೇಕ ಸ್ಪರ್ಧೆಯ ನಿರ್ಧಾರಕ್ಕೆ ಬಂದಿದೆ.