
ಪ್ರತಾಪ್ ಸಿಂಹಗೆ ಕೊಕ್, ಮೈಸೂರು ರಾಜರಿಗೆ ಟಿಕೆಟ್
GM ಸಿದ್ದೇಶ್ವರ್ ಬದಲು ಪತ್ನಿ ಗಾಯಿತ್ರಿಗೆ ಬಿಜೆಪಿ ಟಿಕೆಟ್
ಬಿಜೆಪಿ 20 ಟಿಕೆಟ್ ಲಿಸ್ಟ್ನಲ್ಲಿ ನಾಲ್ವರು ಹಿರಿಯರಿಗೆ ಮಣೆ..!
ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಕರ್ನಾಟಕದ(Karnataka) ಪ್ರಭಾವಿ ಸಂಸದರಿಗೆ ಟಿಕೆಟ್(Ticket) ಮಿಸ್ ಆಗಿದೆ. 9 ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಬಿಜೆಪಿ ಮಾಡಿದೆ. ಮೂವರು ನಿವೃತ್ತಿ..6 ಹಾಲಿ ಸಂಸದರಿಗೆ ಬಿಜೆಪಿ(BJP) ಕೊಕ್ ನೀಡಿದೆ. ಪ್ರತಾಪ್ ಸಿಂಹಗೆ ಕೊಕ್ ನೀಡಿ, ಮೈಸೂರು ರಾಜರಿಗೆ ಟಿಕೆಟ್ ನೀಡಲಾಗಿದೆ. GM ಸಿದ್ದೇಶ್ವರ್ ಬದಲು ಪತ್ನಿ ಗಾಯಿತ್ರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬಿಜೆಪಿ 20 ಟಿಕೆಟ್ ಲಿಸ್ಟ್ನಲ್ಲಿ ನಾಲ್ವರು ಹಿರಿಯರಿಗೆ ಮಣೆ ಹಾಕಲಾಗಿದೆ. ಬಳ್ಳಾರಿಯಿಂದ ದೇವೇಂದ್ರಪ್ಪ ಬದಲು ಶ್ರೀರಾಮುಲು ಸ್ಪರ್ಧೆ,ಚಿಕ್ಕಮಗಳೂರಲ್ಲಿ ಶೋಭಾ ಬದಲು ಶ್ರೀನಿವಾಸ್ ಪೂಜಾರಿ, ತುಮಕೂರಲ್ಲಿ ಬಸವರಾಜ್ ಬದಲು ವಿ.ಸೋಮಣ್ಣಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಬಿಜೆಪಿ 2ನೇ ಪಟ್ಟಿ ರಿಲೀಸ್..ರಾಜ್ಯದ 20 ಕ್ಷೇತ್ರಗಳಿಗೆ ಹೆಸರು ಘೋಷಣೆ..ಹಲವರಿಗೆ ಟಿಕೆಟ್ ಮಿಸ್ !