ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?

Nov 2, 2024, 8:43 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶನಿವಾರ, ಪ್ರತಿಪತ್ ತಿಥಿ, ವಿಶಾಖ ನಕ್ಷತ್ರ. ಈ ದಿನ ದೀಪಾವಳಿಯಾಗಿದ್ದು, ಬೆಳಕಿನ ಸಾಲುಗಳನ್ನು ದೀಪಾವಳಿ ಎಂದು ಕರೆಯಲಾಗುತ್ತದೆ. ದೀಪಾವಳಿ ಯಾಕೆ ನಾವು ಪ್ರತಿವರ್ಷ ಸಂಭ್ರಮದಿಂದ ಆಚರಿಸುತ್ತೇವೆ. ದೀಪಾವಳಿ ಹಿನ್ನಲೆಯೇನು ಹಾಗೂ ನರಕಚತುರ್ದಶಿ ನಂತರವೇ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಈ ಎಲ್ಲದಕ್ಕೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ.