ವಯಸ್ಸು ಕೇವಲ 7, ಸಾಧನೆ ಬಾನೆತ್ತರ; ಕೊಡಗಿನ ಕುವರ ಚೆಸ್ ಚಾಂಪಿಯನ್!

ವಯಸ್ಸು ಕೇವಲ 7, ಸಾಧನೆ ಬಾನೆತ್ತರ; ಕೊಡಗಿನ ಕುವರ ಚೆಸ್ ಚಾಂಪಿಯನ್!

Published : Sep 23, 2021, 08:12 PM ISTUpdated : Sep 23, 2021, 08:13 PM IST

ಎನ್ ಧ್ಯಾನ್ ವಯಸ್ಸು ಕೇವಲ 7, ಆದರೆ ಸಾಧನೆ ಬಾನೆತ್ತರ. ಚೆಸ್ ಆಟದಲ್ಲಿ ಈತನ ಸಾಧನೆಗೆ ಕರ್ನಾಟಕವೆ ಹೆಮ್ಮೆ ಪಡುತ್ತಿದೆ. ಎನ್ ಧ್ಯಾನ್ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅಂಡರ್ 5, 6, 7 ಟೂರ್ನಮೆಂಟ್‍ನಲ್ಲಿ ಕೊಡಗಿನ ಧ್ಯಾನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.  ನಾಲ್ಕನೆ ವಯಸ್ಸಿನಲ್ಲೇ ಚೆಸ್ ಆಡೋದಕ್ಕೆ ಶುರುಮಾಡಿದ್ದ. ನಾಲ್ಕು ವರ್ಷ ಹತ್ತು ತಿಂಗಳಲ್ಲಿ ಮಂಡ್ಯದಲ್ಲಿ ನಡೆದ ಟೂರ್ನಮೆಂಟ್‍ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದ.  ಬಳಿಕ ಮದುರೈ, ಕೊಯಮತ್ತೂರು, ಕೇರಳ ಹೀಗೆ ವಿವಿದೆಡೆ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈತ ಭಾಗವಹಿಸಿ ಬೆಸ್ಟ್ ಯಂಗೆಸ್ಟ್ ಪ್ಲೇಯರ್ ಟ್ರೋಫಿಯನ್ನು ಪಡೆದುಕೊಂಡಿದ್ದಾನೆ. ಓಪನ್ ಟು ಆಲ್ ಇವೆಂಟ್‍ನಲ್ಲಿ 60 ವರ್ಷದವರೆಗಿನ ಆಟಗಾರರೊಂದಿಗೆ ಆಡಿ ಸೈ ಎನಿಸಿಕೊಂಡಿದ್ದಾರೆ.

ಮಡಿಕೇರಿ(ಸೆ.23) ಎನ್ ಧ್ಯಾನ್ ವಯಸ್ಸು ಕೇವಲ 7, ಆದರೆ ಸಾಧನೆ ಬಾನೆತ್ತರ. ಚೆಸ್ ಆಟದಲ್ಲಿ ಈತನ ಸಾಧನೆಗೆ ಕರ್ನಾಟಕವೆ ಹೆಮ್ಮೆ ಪಡುತ್ತಿದೆ. ಎನ್ ಧ್ಯಾನ್ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅಂಡರ್ 5, 6, 7 ಟೂರ್ನಮೆಂಟ್‍ನಲ್ಲಿ ಕೊಡಗಿನ ಧ್ಯಾನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.  ನಾಲ್ಕನೆ ವಯಸ್ಸಿನಲ್ಲೇ ಚೆಸ್ ಆಡೋದಕ್ಕೆ ಶುರುಮಾಡಿದ್ದ. ನಾಲ್ಕು ವರ್ಷ ಹತ್ತು ತಿಂಗಳಲ್ಲಿ ಮಂಡ್ಯದಲ್ಲಿ ನಡೆದ ಟೂರ್ನಮೆಂಟ್‍ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದ.  ಬಳಿಕ ಮದುರೈ, ಕೊಯಮತ್ತೂರು, ಕೇರಳ ಹೀಗೆ ವಿವಿದೆಡೆ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಈತ ಭಾಗವಹಿಸಿ ಬೆಸ್ಟ್ ಯಂಗೆಸ್ಟ್ ಪ್ಲೇಯರ್ ಟ್ರೋಫಿಯನ್ನು ಪಡೆದುಕೊಂಡಿದ್ದಾನೆ. ಓಪನ್ ಟು ಆಲ್ ಇವೆಂಟ್‍ನಲ್ಲಿ 60 ವರ್ಷದವರೆಗಿನ ಆಟಗಾರರೊಂದಿಗೆ ಆಡಿ ಸೈ ಎನಿಸಿಕೊಂಡಿದ್ದಾರೆ.

02:50ಗಾಯದ ನಡುವೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಮೊದಲ ಪ್ರತಿಕ್ರಿಯೆ!
18:46‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?
11:33ಮುವಾಯ್ ಥಾಯ್​ ಫೈಟ್‌ನಲ್ಲಿ ಅರುಣ್ ಸಾಗರ್ ಪುತ್ರನ ಅಸಾಮಾನ್ಯ ಸಾಧನೆ..! ಥಾಯ್ಲೆಂಡ್‌ನಲ್ಲಿ ಧೂಳೆಬ್ಬಿಸ್ತಿರೋ ಭಾರತದ ಯಂಗ್​ ಫೈಟರ್​
07:34ನಾಗರೀಕತೆಯ ಪುನರುತ್ಥಾನ, ರಾಮ ಮಂದಿರ ಲೋಕಾರ್ಪಣೆಗೆ ಕೋಚ್ ಪುಲ್ಲೇಲ ಗೋಪಿಚಂದ್ ಸಂತಸ!
19:40ಚಾಂಪಿಯನ್ ಸಾಕ್ಷಿ ಮಲಿಕ್ ಕುಸ್ತಿಗೇ ಗುಡ್‌ಬೈ, ಕಣ್ಣೀರಿನ ಹಿಂದಿದೆಯಾ ರಾಜಕಾರಣ?
25:44Podcast: ಏಷ್ಯಾಡ್‌ನಲ್ಲಿ ಪದಕ ಬೇಟೆಯ ರೋಚಕ ಕಥೆ, ಏಷ್ಯಾನೆಟ್‌ ಜೊತೆ
25:49Exclusive: ಪತ್ನಿ ಜೀವನದಲ್ಲಿ ಬಂದ ಬಳಿಕವೇ ಅದೃಷ್ಟ ಬದಲಾಗಿದೆ ಎಂದ ಪದಕ ವಿಜೇತ ಪ್ರಣಯ್‌!
10:15ಸೀನಿಯರ್ ಕೋಚ್ ಪತ್ನಿಯಿಂದ ಅಥ್ಲೀಟ್ ಬಿಂದು ರಾಣಿ ಮೇಲೆ ದೌರ್ಜನ್ಯ..! ಈ ಬಗ್ಗೆ ಸೀನಿಯರ್ ಕೋಚ್ ಹೇಳಿದ್ದೇನು?
04:26ತವರಿನಲ್ಲಿ ಕೊನೆಯ ಟೆನಿಸ್ ಪಂದ್ಯವಾಡಿದ ಸಾನಿಯಾ ಮಿರ್ಜಾ, ಭಾವುಕ ಸಂದೇಶ..!
01:566 ಮಂದಿಗೆ ಕಾಮನ್ವೆಲ್ತ್‌ ಪದಕ, ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಅಥ್ಲೀಟ್‌ಗಳಿಗೆ ಭರ್ಜರಿ ಸ್ವಾಗತ!