ಭಾರತದ ಫ್ಲ್ಯಾಗ್ ಹಿಡಿದು ಸ್ಕೈ ಡೈವಿಂಗ್ ಮಾಡಿದ ಸಫಾನ್‌ಗೆ ಅಣ್ಣಾಮಲೈ ಸ್ಫೂರ್ತಿ!
Feb 10, 2020, 6:58 PM IST
ಕೆಲವೊಬ್ಬರು ನೆಗೆಟಿವಾಗಿ ಆಲೋಚನೆ ಮಾಡಿ ಕಾಲೆಳೆಯುವುದೂ ಉಂಟು. ಅದು ಪ್ರಕೃತಿ ನಿಯಮ. ಶತ್ರು ಇರಲೆ ಬೇಕು, ಆಗಲೆ ಒಬ್ಬ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಆದರೆ ಅಂತಹ ವಿಷಯಗಳನ್ನು ಗಾಳಿಗೆ ತೂರಿ ಸಾಹಸ ಮಾಡುವುದೇ ಇವರ ಹವ್ಯಾಸವಾಗಿಬಿಟ್ಟಿದೆ..