ಮಿಸ್ಸಿಂಗ್‌ ಆಗಿದ್ದ ನಿವೃತ್ತ ರೈಲ್ವೆ ನೌಕರನ ದುರಂತ ಅಂತ್ಯ! ಹಂತಕರ ಸುಳಿವು ಕೊಟ್ಟಿದ್ದು ಯಲ್ಲೋ ಟೀ-ಶರ್ಟ್!

Dec 29, 2024, 1:41 PM IST

ಆತ ರೈಲ್ವೇ ಇಲಾಖೆಯ ನಿವೃತ್ತ ನೌಕರ. ಇಬ್ಬರು ಹೆಂಡತಿಯರು. ಮಕ್ಕಳು ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಆದ್ರೆ ಆತ ಮಾತ್ರ ಎಲ್ಲರಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದ. ತನ್ನ ಪೆನ್ಶನ್​​​​ ಮತ್ತು ನಿವೃತ್ತಿ ನಂತರ ಸಿಕ್ಕ ಸೆಟಲ್​ಮೆಂಟ್​​ ಅಮೌಂಟ್​ನಲ್ಲಿ ಜೀವನ ಸಾಗಿಸುತ್ತಿದ್ದ. ಆದ್ರೆ ಆವತ್ತು ಇದ್ದಕ್ಕಿದ್ದಂತೆ ನಾಪತ್ತೆ ಎಲ್ಲಿ ಹೋದ. ಏನಾದ ಒಂದೂ ಗೊತ್ತಾಗೋದಿಲ್ಲ. ಆದ್ರೆ ಆತ ಕಾಣೆಯಾಗಿ ಸರಿಯಾಗಿ ಒಂದು ತಿಂಗಳ ನಂತರ ಅವನ ಡೆಡ್​ಬಾಡಿ ಸಿಕ್ಕಿತ್ತು.