ಬೆಂಗಳೂರು (ಆ.27): ಹಿಂದೊಮ್ಮೆ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿದ್ದ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಲಕ್ಷಣ ಸವದಿಗೆ ಸಚಿವ ಸ್ಥಾನ! ಬಳಿಕ ಡಿಸಿಎಂ ಹುದ್ದೆ! ಬಿಜೆಪಿ ವರಿಷ್ಠರಿಗೆ ಸವದಿ ಮೇಲೆ ಅಷ್ಟೊಂದು ಪ್ರೀತಿ ಯಾಕೆ? ಇನ್ನೊಂದು ಕಡೆ ಡಿಸಿಎಂ ಎಂದೇ ಬಿಂಬಿಸಲಾಗಿದ್ದ ಶ್ರೀರಾಮುಲುಗೆ ಹುದ್ದೆ ಕೈತಪ್ಪಿದ್ದು ಯಾಕೆ? ಅದರ ಹಿಂದಿದೆ ಕೆಲವು ಕೂತೂಹಲಕಾರಿ ರಹಸ್ಯಗಳು. ಇಲ್ಲಿದೆ ಡೀಟೆಲ್ಸ್...