ವಂದನಾ-ಸಂಜನಾ ಹಲ್ಲೆ ಕೇಸ್; ಸಂಜನಾಗೆ ಮಾನನಷ್ಟ ನೋಟಿಸ್!

ವಂದನಾ-ಸಂಜನಾ ಹಲ್ಲೆ ಕೇಸ್; ಸಂಜನಾಗೆ ಮಾನನಷ್ಟ ನೋಟಿಸ್!

Suvarna News   | Asianet News
Published : Jan 03, 2020, 11:50 AM ISTUpdated : Jan 03, 2020, 11:57 AM IST

ನಿರ್ಮಾಪಕಿ ವಂದನಾ ಜೈನ್, ನಟಿ ಸಂಜನಾ ಗರ್ಲಾನಿ ಹಲ್ಲೆ ಪ್ರಕರಣದ ಬಗ್ಗೆ ವಂದನಾ ಮಾತನಾಡಿದ್ದಾರೆ. 'ಸಂಜನಾ ಮಾಡಿದ ಅಷ್ಟೂ ಆರೋಪಗಳು ಆಧಾರ ರಹಿತ.  ಸಂಜನಾ ಅಂದು ನನ್ನ ಮುಖದ ಮೇಲೆ ವಿಸ್ಕಿ ಎರಚಿದಳು. ಕೆಟ್ಟ ಪದಗಳನ್ನು ಬಳಸಿ ನಿಂದಿಸಿದಳು.  ಸಂಜನಾ ಹಾಗೆ ಮಾಡಿದಾಗ ನಾನು ಪೋಲೀಸ್ ಕರೆದೆ ಮರು ದಿನ ದೂರು ಕೊಟ್ಟೆ. ಸಂಜನಾ ನಾಲ್ಕು ದಿನ ಆದ್ಮೆಲೆ ಏನೋ ಒಂದು ದೂರು ಕೊಟ್ಟಿದ್ದಾಳೆ. ನನಗೆ ನ್ಯಾಯ ಸಿಗುತ್ತದೆ ಅಂತ ನಂಬಿಕೆ ಇದೆ' ಎಂದಿದ್ದಾರೆ. 

ನಿರ್ಮಾಪಕಿ , ನಟಿ ಹಲ್ಲೆ ಪ್ರಕರಣದ ಬಗ್ಗೆ ವಂದನಾ ಮಾತನಾಡಿದ್ದಾರೆ. 'ಸಂಜನಾ ಮಾಡಿದ ಅಷ್ಟೂ ಆರೋಪಗಳು ಆಧಾರ ರಹಿತ.  ಸಂಜನಾ ಅಂದು ನನ್ನ ಮುಖದ ಮೇಲೆ ವಿಸ್ಕಿ ಎರಚಿದಳು. ಕೆಟ್ಟ ಪದಗಳನ್ನು ಬಳಸಿ ನಿಂದಿಸಿದಳು.  ಸಂಜನಾ ಹಾಗೆ ಮಾಡಿದಾಗ ನಾನು ಪೋಲೀಸ್ ಕರೆದೆ ಮರು ದಿನ ದೂರು ಕೊಟ್ಟೆ. ಸಂಜನಾ ನಾಲ್ಕು ದಿನ ಆದ್ಮೆಲೆ ಏನೋ ಒಂದು ದೂರು ಕೊಟ್ಟಿದ್ದಾಳೆ. ನನಗೆ ನ್ಯಾಯ ಸಿಗುತ್ತದೆ ಅಂತ ನಂಬಿಕೆ ಇದೆ' ಎಂದಿದ್ದಾರೆ. 

06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
04:21ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ!
07:10ಕಾಪಾಡು ಚಾಮುಂಡಿ..! ಶಕ್ತಿ ದೇವತೆ ಮೊರೆಹೋದ ಕಿಚ್ಚ ಸುದೀಪ್‌, ವಿಜಯಲಕ್ಷ್ಮೀ ದರ್ಶನ್!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!