IndieScoop ಇಂದಿನ ಅತಿಥಿಗಳು ಡಿಜೆ ತ್ರಿಶ್ ಹಾಗೂ ಭೂಮ್ ಶಂಕರ್

IndieScoop ಇಂದಿನ ಅತಿಥಿಗಳು ಡಿಜೆ ತ್ರಿಶ್ ಹಾಗೂ ಭೂಮ್ ಶಂಕರ್

Published : Dec 16, 2022, 06:07 PM IST

ಇಂಡಿಗೋ ಮ್ಯೂಸಿಕ್ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ಈ ಬಾರಿ ಇನ್ನಿಬ್ಬರು ಹೊಸ ಪ್ರತಿಭೆಗಳೊಂದಿಗೆ ಬಂದಿದ್ದು, ಭೂಮ್ ಶಂಕರ್ ಹಾಗೂ ಡಿಜೆ ತ್ರಿಶ್ ಈ ಬಾರಿಯ ಹೊಸ ಪ್ರತಿಭೆಗಳು

ಇಂಡಿಗೋ ಮ್ಯೂಸಿಕ್ ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಿದೆ. ಈ ಬಾರಿ ಇನ್ನಿಬ್ಬರು ಹೊಸ ಪ್ರತಿಭೆಗಳೊಂದಿಗೆ ಬಂದಿದ್ದು, ಭೂಮ್ ಶಂಕರ್ ಹಾಗೂ ಡಿಜೆ ತ್ರಿಶ್ ಈ ಬಾರಿಯ ಹೊಸ ಪ್ರತಿಭೆಗಳು. ಗುರಬಕ್ಸ್ ಎಂದೇ ಖ್ಯಾತಿ ಗಳಿಸಿರುವ ಭೂಮ್ ಶಂಕರ್ ಅವರನ್ನು ಜನ ಅವರ ವೈರಲ್ ವಿಡಿಯೋಗಳಿಂದಾಗಿ ಈಗಾಗಲೇ ಗಮನಿಸಿದ್ದಾರೆ. ಹಾಗೆಯೇ ಮತ್ತೊಬ್ಬ ಕಲಾವಿದ ಡಿಜೆ ತ್ರಿಶ್, ಡಿಜಿ ತ್ರಿಶ್ ಅವರು ಲಂಡನ್‌ನಲ್ಲಿ ತಮ್ಮ ಮ್ಯೂಸಿಕ್ ತರಬೇತಿಯನ್ನು ಗಳಿಸಿದ್ದಾರೆ. ಅಲ್ಲದೇ ಒಂದು ಮ್ಯೂಸಿಕ್ ಪ್ರಾಕ್ಷನ್ ಹೌಸ್‌ನ ಮಾಲಕಿಯೂ ಆಗಿರುವ ಅವರು ಆರ್ ಜೆ ರೋಹಿತ್ ಜೊತೆ ತಮ್ಮ ಈ ಹೊಸ ಜರ್ನಿಯ ಬಗ್ಗೆ ಮಾತನಾಡಿದ್ದು, ಅವರು ಏನ್ ಹೇಳಿದ್ರು ಅನ್ನೋದನ್ನ ಈ ವಿಡಿಯೋದಲ್ಲಿ ನೋಡಿ.

12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
06:20'ಕಿಸ್' ಬ್ಯೂಟಿಗೆ ಬೆನ್ನುಬಿಡದ ಬ್ಯಾಡ್​ಲಕ್; ಶ್ರೀಲೀಲಾ ಕುಣಿದ ಸಾಂಗ್ಸ್ ಹಿಟ್, ಆದ್ರೆ ಸಿನಿಮಾಗಳೆಲ್ಲಾ ಫ್ಲಾಪ್..!
06:036 ದಿನ, 800 ಕೋಟಿ ಕ್ಲಬ್: ಮುಂದುವರಿದ ಧುರಂಧರ್ ಮ್ಯಾಜಿಕ್.. ರೀಲ್ಸ್ ಕಾಲದಲ್ಲೂ ಸುದೀರ್ಘ ಸಿನಿಮಾ ಮೆಚ್ಚಿದ ಜನ
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?