ಮೊದಲ ದಿನವೇ RRR ಸಿನಿಮಾ ನೋಡಲು 75 ಟಿಕೆಟ್ ಖರೀದಿಸಿದ ಜೂ.NTR ಅಭಿಮಾನಿ!

ಮೊದಲ ದಿನವೇ RRR ಸಿನಿಮಾ ನೋಡಲು 75 ಟಿಕೆಟ್ ಖರೀದಿಸಿದ ಜೂ.NTR ಅಭಿಮಾನಿ!

Published : Mar 08, 2022, 01:16 PM IST

ಭಾರತೀಯ ಸಿನಿ ರಸಿಕರಿಗೆ ತೆರೆ ಮೇಲೆ ಬಿಗ್ ಟ್ರೀಟ್ ನೋಡಲು ನಿರ್ದೇಶಕ ಎಸ್‌ಎಸ್‌ ರಾಜಮೌಳಿ ರೆಡಿಯಾಗಿದ್ದಾರೆ. ರಾಮ್ ಚರಣ್, ಜೂನಿಯರ್ ಎನ್‌ಟಿಆರ್‌ ಮತ್ತು ಆಲಿಯಾ ಭಟ್ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾ ಮಾರ್ಚ್‌ 25ರಂದು ಬಿಡುಗಡೆಯಾಗುತ್ತಿದೆ, ವಿದೇಶದಲ್ಲಿರುವ ಎನ್‌ಟಿಆರ್‌ ಅಭಿಮಾನಿ ಫಸ್ಟ್ ಡೇ ಫಸ್ಟ್‌ ಶೋಗೆಂದು 75 ಟಿಕೆಟ್ ಬುಕ್ ಮಾಡಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

05:28ಪಕ್ಕದ ಚಿತ್ರರಂಗದಲ್ಲಿ ಕಣ್ಣು​ ತೆರೆದ ಕನ್ನಡ ಸ್ಟಾರ್ಸ್! ಯಾರು? ಯಾರು?
04:55ʼರಾಕೇಶ್‌ ಪೂಜಾರಿ, ನೀನು ಎಂದೆಂದಿಗೂ ಅದ್ಬುತ ನಟ..’ ರಿಷಬ್ ಶೆಟ್ಟಿ ಕಣ್ಣೀರು
03:10ರಣಭೂಮಿಗೆ ಹೋಗಿದ್ದ ರಿಯಲ್ ಹೀರೋ ಈ ಬಾಲಿವುಡ್‌ ನಟ Nana Patekar
03:24ಮಲ್ಲಿಗೆ ಹೂ ತೂಕಕ್ಕಿಳಿದ ಸಿನಿ ಲೋಕದ ಚೆಲುವೆ ರಿತಿಕಾ ಸಿಂಗ್!‌ ಈ ಬಳುಕುವ ಬಾಲೆ ಸೀಕ್ರೇಟ್‌ ಏನು?
02:11ನಾನ್ ಬೇಲೆಬಲ್ ವಾರೆಂಟ್; 51 ವರ್ಷದ ನಟಿ Malaika Arora ಯಾವಾಗ ಬೇಕಿದ್ರೂ ಜೈಲಿಗೆ ಹೋಗ್ತಾರೆ!
04:22ಸಮಂತಾ ಹೃದಯದಲ್ಲಿ ಗುಟ್ಟಾಗಿ ಪ್ರೀತಿಯ ಖಾತೆ ತೆರೆದ ರಾಜ್ ಯಾರು?
01:55ನಟಿ ರಶ್ಮಿಕಾ ಮಂದಣ್ಣಗೆ ಗುಲಾಬಿ ಕೊಟ್ಟಿದ್ದು ಯಾರು? ಶ್ರೀವಲ್ಲಿಯ ಹೂವಿನ ಗುಟ್ಟು!
05:54ಕಾರ್​​ ರೇಸ್​ ಹುಚ್ಚು, ಮತ್ತೆ ಪ್ರಾಣಾಪಾಯದಿಂದ ಕಾಲಿವುಡ್ ನಟ ಜಸ್ಟ್ ಮಿಸ್!
03:34ಸಿಕ್ತಾ ಅಸಲಿ ಮಚ್ಚು..? ಮುಂದೇನು Bigg Boss Kannada ರಜತ್ ಕಿಶನ್ & ವಿನಯ್ ಗೌಡ ಗತಿ?
05:43ನಟಿ ಶ್ರೀಲೀಲಾ ವಿಡಿಯೋ ವೈರಲ್;ಅಶ್ಲೀಲ ನೃತ್ಯದ ವಿರುದ್ದ ಮಹಿಳಾ ಆಯೋಗ ಗರಂ