ರಿಯಲ್‌ ಮೀ ನಾರ್ಜೋ ಸಿರೀಸ್‌ನ  ಹೊಸ ಫೋನ್‌ ಲಾಂಚ್‌

ರಿಯಲ್‌ ಮೀ ನಾರ್ಜೋ ಸಿರೀಸ್‌ನ ಹೊಸ ಫೋನ್‌ ಲಾಂಚ್‌

Published : Jul 10, 2023, 10:15 PM ISTUpdated : Jul 11, 2023, 12:27 PM IST

ದೇಶದಲ್ಲಿ ಕಡಿಮೆ ಬೆಲೆಗೆ ಅತ್ಯುತ್ತಮ ದರ್ಜೆಯ ಫೋನ್‌ಗಳನ್ನು ನೀಡುವ ರಿಯಲ್‌ ಮಿ ತನ್ನ ಪ್ರಮುಖ ನಾರ್ಜೊ ಸರಣಿಯಲ್ಲಿ ಎರಡು ಪ್ರೀಮಿಯಂ ಫೋನ್‌ಗಳನ್ನು ಅನಾವರಣ ಮಾಡಿದೆ. ಜುಲೈ 15 ರಂದು ಅಮೇಜಾನ್‌ ಹಾಗೂ ತನ್ನ ವೆಬ್‌ಸೈಟ್‌ನಲ್ಲಿ ಇದರ ಮಾರಾಟ ಇರಲಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರು (ಜು.10): ತನ್ನ ಫ್ಲ್ಯಾಗ್‌ಶಿಪ್‌ ನಾರ್ಜೋ ಸರಣಿಯ ಮೊಬೈಲ್‌ಗಳ ಮೂಲಕ ಜನಮಾನಸದಲ್ಲಿ ಜನಪ್ರಿಯವಾಗಿರುವ ರಿಯಲ್‌ ಮಿ ಕಂಪನಿ ಈಗ ಇದೇ ಸರಣಿಯ ಎರಡು ಪ್ರೀಮಿಯಂ ಫೋನ್‌ಗಳನ್ನು ಬಿಡುಗಡೆ ಮಾಡಿದೆ. 1 ಟಿಬಿ ಸ್ಟೋರೇಜ್‌ ಹೊಂದಿರುವ ಅತಿ ಕಡಿಮೆ ಬೆಲೆಯ ಫೋನ್‌ ಇದಾಗಿದೆ ಎಂದೂ ರಿಯಲ್‌ ಮಿ ಹೇಳಿಕೊಂಡಿದೆ. 

ರಿಯಲ್‌ಮೀ ನಾರ್ಜೋ ಪ್ರಾಡಕ್ಟ್‌ ಮ್ಯಾನೇಜರ್‌ ಬಝುಲ್‌ ಕೊಚಾರ್‌ ಸೋಮವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಅನಾವರಣ ಕಾರ್ಯಕ್ರಮದಲ್ಲಿ ತಮ್ಮ ನಾರ್ಜೋ 60 ಪ್ರೋ 5ಜಿ ಫೋನ್‌ನ ಬಗ್ಗೆ ಮಾಹಿತಿಯನ್ನು ನೀಡಿದರು. ಮಾರ್ಸ್‌ ಆರೆಂಜ್‌ ಎನ್ನುವ ಬಣವನ್ನು ಇದು ಹೊಂದಿರುತ್ತದೆ ಎಂದಿದ್ದಾರೆ. 

ನಾರ್ಜೋ ಸಿರೀಸ್‌ನ ಎರಡು ಶಕ್ತಿಶಾಲಿ ಫೋನ್‌ ರಿಲೀಸ್‌ ಮಾಡಿದ ರಿಯಲ್‌ ಮಿ

ನಾರ್ಜೋ 60 5ಜಿ ಮತ್ತು ನಾರ್ಜೋ 60 5ಜಿ ಫ್ರೋ ಫೋನ್‌ ಅನಾವರಣ ಮಾಡಲಾಗಿದ್ದು,  ಜುಲೈ 15ರಿಂದ ಅಮೆಜಾನ್‌ ಹಾಗೂ ರಿಯಲ್‌ ಮೀ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಇರಲಿದೆ ಎಂದು ತಿಳಿಸಿದ್ದಾರೆ.

Read more