Dec 18, 2022, 11:27 AM IST
ತಿನ್ನೋವಾಗ್ಲೂ ಹೆಡ್ ಫೋನ್, ರಸ್ತೆಲಿ ಓಡಾಡೋವಾಗಲೂ ಹೆಡ್ ಫೋನ್, ಡ್ರೈವಿಂಗ್ ಮಾಡೋವಾಗಲೂ ಹೆಡ್ ಫೋನ್, ಕೊನೆಗೆ ಮಲಗೋವಾಗಲೂ ಹೆಡ್ ಫೋನ್. ಹೀಗೆ ಮೊಬೈಲ್ ಜೊತೆ ಒಂದ್ ಹೆಡ್ ಫೋನ್ ಇದ್ರೆ ಸಾಕು ಅನ್ನೋರಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಸಂದೇಶ ನೀಡಿದೆ. ಕಳೆದ 2 ದಶಕಗಳಲ್ಲಿ 12-34ರ ವಯೋಮಾನದ 19,000ಕ್ಕೂ ಹೆಚ್ಚು ಯುವಕ-ಯುವತಿಯರ ಅಭಿಪ್ರಾಯ ಆಧರಿಸಿ ರಿಸರ್ಚ್ ಮಾಡಿ, ಗ್ಲೋಬಲ್ ಹೆಲ್ತ್ ಜರ್ನಲ್ ಪಬ್ಲಿಷ್ ಮಾಡಿದ ವರದಿಯಲ್ಲಿ ಕೋಟಿ ಕೋಟಿ ಜನರು ಕಿವುಡರಾಗ್ತಿದ್ದಾರೆ ಅಂತ ಹೇಳಿದೆ. ಹಾಗಾದ್ರೆ ಈ ರಿಸರ್ಚ್'ನಲ್ಲಿ ಹೇಳಲಾದ ಅಂಶಗಳು ಏನ್ ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Health Tips: ಆಲೂಗಡ್ಡೆ ತಿನ್ನೋದ್ರಿಂದ ಮಧುಮೇಹದ ಅಪಾಯ ಹೆಚ್ಚುತ್ತಾ ?