ಮಲೆನಾಡಿನಲ್ಲಿ ಮಳೆಯ ಅಬ್ಬರ..ಉಕ್ಕಿ ಹರಿಯುತ್ತಿದೆ ತುಂಗೆ..ಗಾಜನೂರು ಜಲಾಶಯದತ್ತ ಪ್ರವಾಸಿಗರ ದಂಡು..!

ಮಲೆನಾಡಿನಲ್ಲಿ ಮಳೆಯ ಅಬ್ಬರ..ಉಕ್ಕಿ ಹರಿಯುತ್ತಿದೆ ತುಂಗೆ..ಗಾಜನೂರು ಜಲಾಶಯದತ್ತ ಪ್ರವಾಸಿಗರ ದಂಡು..!

Published : Jul 20, 2024, 09:06 AM ISTUpdated : Jul 20, 2024, 09:08 AM IST

ಅನಾವರಣ ಆಗ್ತಿದೆ ಪ್ರಕೃತಿಯ ಅಪರೂಪದ ಸೌಂದರ್ಯ..!
ವರುಣ ದೇವನಿಂದ ಜೀವನದಿಗಳಿಗೆ ಮತ್ತೆ ಬಂತು ಜೀವಕಳೆ..!
ಕೆಆರ್‌ಎಸ್‌ ಜಲಾಶಯ ನೀರಿನಮಟ್ಟ 110 ಅಡಿಗೂ ಹೆಚ್ಚು..!

ಈ ಬಾರಿ ದೇಶಾದ್ಯಂತ ಉತ್ತಮ ಮಳೆಯಾಗುತ್ತಿದೆ. ಈ ಮಳೆಯಿಂದ (Rain) ಒಂದು ಕಡೆ ಅನಾಹುತಗಳು ನಡೆದ್ರೆ, ಮತ್ತೊಂದೆಡೆ ಜಲಪಾತಗಳು(Falls) ಮೈದುಂಬಿ ಹರಿಯುತ್ತಿವೆ. ಇದೀಗ ಈ ಜಲಪಾತಗಳು ಪ್ರವಾಸಿಗರನ್ನು(Tourists) ತನ್ನತ್ತ ಕೈಬೀಸಿ ಸಹ ಕರೆಯುತ್ತಿವೆ. ನಮ್ಮ ಕಣ್ಣು, ಮನಸ್ಸಿಗೆ ಪ್ರಕೃತಿ ತನ್ನ ಸೌಂದರ್ಯದ ಮೂಲಕ ಭೂರಿ ಭೋಜನ ಉಣಬಡಿಸಲಾಗುತ್ತಿದೆ. ಇದರ ಜೊತೆಗೆ ಪ್ರಕೃತಿಯ ಅಪರೂಪದ ಸೌಂದರ್ಯ ಅನಾವರಣವಾಗುತ್ತಿದೆ. ಇನ್ನೂ ಭರ್ಜರಿ ಮಳೆಯಿಂದ ಕಾವೇರಿಗೆ ಮತ್ತೆ ಜೀವ ಕಳೆ ಬಂದಂತಾಗಿದೆ.ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 110 ಅಡಿಗೂ ಹೆಚ್ಚಾಗಿದೆ.

ಇದನ್ನೂ ವೀಕ್ಷಿಸಿ:  ರೀಲ್ಸ್ ಹುಚ್ಚಿಗೆ ಬಿದ್ದ ಮಹಾಶಯ ಮಾಡಿದ್ದ ಹುಚ್ಚಾಟ ಏನು..? ರೀಲ್ಸ್ ಮಾಡುವವರೇ ಎಚ್ಚರ..ಎಚ್ಚರ..ಎಚ್ಚರ..!

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!