ತಿನ್ನೋದು ಭಾರತದ ಅನ್ನ, ಇವರ ಪ್ರೀತಿ ಪಾಕಿಸ್ತಾನಕ್ಕೆ, ಕ್ಲಬ್‌ ಹೌಸ್‌ನಲ್ಲಿ ದೇಶದ್ರೋಹಿಗಳ ಕುಕೃತ್ಯ

ತಿನ್ನೋದು ಭಾರತದ ಅನ್ನ, ಇವರ ಪ್ರೀತಿ ಪಾಕಿಸ್ತಾನಕ್ಕೆ, ಕ್ಲಬ್‌ ಹೌಸ್‌ನಲ್ಲಿ ದೇಶದ್ರೋಹಿಗಳ ಕುಕೃತ್ಯ

Published : Aug 16, 2022, 11:52 AM IST

ಪಾಕಿಸ್ತಾನ ಜಿಂದಾಬಾದ್‌, ಹಿಂದೂಸ್ತಾನ್‌ ಮುರ್ದಾಬಾದ್‌ ಘೋಷಣೆ, ಕ್ಲಬ್‌ ಹೌಸ್‌ನಲ್ಲಿ ಚಾಟಿಂಗ್‌ ಮಾಡಿದ ಪಾಕಿಸ್ತಾನ ಪ್ರೇಮಿಗಳು

ಬೆಂಗಳೂರು(ಆ.16):  ಸ್ವಾತಂತ್ರ್ಯೋತ್ಸವ ಸಂಭ್ರಮದ ಮಧ್ಯೆ ದೇಶದ್ರೋಹ ಕೃತ್ಯವೆಸಗಿದ ಘಟನೆ ನಡೆದಿದೆ. ತಿನ್ನೋದು ಭಾರತದ ಅನ್ನ, ಇವರ ಪ್ರೀತಿ ಪಾಕಿಸ್ತಾನಕ್ಕೆ, ಇಂತಹ ಘಟನೆ ನಡೆದಿರೋದು ಸಾಮಾಜಿಕ ಜಾಲತಾಣ ಕ್ಲಬ್‌ ಹೌಸ್‌ನಲ್ಲಿ. ಹೌದು, ದೇಶದ್ರೋಹಿಗಳ ಕಥೆಯನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಚ್ಚಿಡುತ್ತಿದೆ. ಪಾಕಿಸ್ತಾನ ಜಿಂದಾಬಾದ್‌, ಹಿಂದೂಸ್ತಾನ್‌ ಮುರ್ದಾಬಾದ್‌ ಅಂತ ಘೋಷಣೆಯನ್ನ ಕೂಗಿದ್ದಾರೆ. ಕ್ಲಬ್‌ ಹೌಸ್‌ನಲ್ಲಿ ಪಾಕಿಸ್ತಾನ ಪ್ರೇಮಿಗಳು ಚಾಟಿಂಗ್‌ ಮಾಡಿದ್ದಾರೆ. ಪಾಕಿಸ್ತಾನ ಅವರ ದೇಶವಂತೆ, ಭಾರತ ಭಯೋತ್ಪಾದಕ ರಾಷ್ಟ್ರ ಅಂತ ದೇಶದ್ರೋಹಿಗಳು ಚಾಟಿಂಗ್‌ ಮಾಡಿದ್ದಾರೆ.  ಕ್ಲಬ್‌ ಹೌಸ್‌ನಲ್ಲಿ ಪಾಕ್‌ ಪ್ರೇಮಿಗಳ ಕುಕೃತ್ಯಕ್ಕೆ ಭಾರತೀಯರು ಕೆಂಡಕಾರಿದ್ದಾರೆ. 

ಹಿಂದೂ ಯುವಕನಿಗ ಚಾಕು ಇರಿತ, ಸಾವರ್ಕರ್ ಫೋಟೋ ವಿವಾದಿಂದ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ!

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
15:11ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
45:33ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!
26:32ದೆಹಲಿ ಗಲಭೆ ಸಂಚುಕೋರನ ಪರ ಬೆಂಗಳೂರಲ್ಲಿ ವಿಚಾರ ಸಂಕಿರಣ: ಮಾಸ್ಟರ್​ ಮೈಂಡ್​ ಹೆಸರಲ್ಲಿ ಕಾರ್ಯಕ್ರಮ ಬೇಕಿತ್ತಾ?
25:06'ಆಳ್ವ' ರ ಶಿಕ್ಷಣ ಕ್ರಾಂತಿ: ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಮೆರೆಯುತ್ತಿರುವ ಶಿಕ್ಷಣ ಸಂಸ್ಥೆ
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
Read more