ಬಿಎಂಟಿಸಿ ಇಟಿಎಂ ಮಷಿನ್‌ ವಿಫಲ: ಐದು ನಿಮಿಷ ಕಾದ್ರೂ ಬರಲ್ಲ ಟಿಕೆಟ್

ಬಿಎಂಟಿಸಿ ಇಟಿಎಂ ಮಷಿನ್‌ ವಿಫಲ: ಐದು ನಿಮಿಷ ಕಾದ್ರೂ ಬರಲ್ಲ ಟಿಕೆಟ್

Published : Jan 30, 2023, 12:40 PM IST

ಬಿಎಂಟಿಸಿ ಜಾರಿಗೆ ತರುವ ತಂತ್ರಜ್ಞಾನಗಳು, ಕೆಲವು ತಿಂಗಳಿಗೆ ಮಾತ್ರ ಸೀಮಿತನಾ ಎಂಬ ಪ್ರಶ್ನೆ ಮೂಡಿದೆ. ಕ್ಯೂ ಆರ್‌ ಸ್ಕ್ಯಾನ್‌ ಮಾಡಿ ಟಿಕೆಟ್‌ ತೆಗೆದುಕೊಳ್ಳಿ ಅಂತಿದ್ದವರು, ಇದೀಗ ಗಪ್‌ ಚುಪ್‌ ಆಗಿದ್ದಾರೆ.
 

ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ ಕೈಗೆ ಕೊಟ್ಟಿದ್ದ ಟಿಕೆಟ್‌ ಇಟಿಎಂ ಮಷಿನ್‌ ವಿಫಲವಾಗಿದೆ. ಹೊಸ ತಂತ್ರಜ್ಞಾನದೊಂದಿಗೆ ಹೊಸ ಇಟಿಎಂ ಕೊಡುತ್ತೇವೆ ಎಂದಿದ್ದ ಬಿಎಂಟಿಸಿ, ಎಂಟು ಸಾವಿರ ಇಟಿಎಂ ಟಿಕೆಟ್‌ ಮಷಿನ್‌ ಖರೀದಿಸಿತ್ತು. Pinelabs ಕಂಪನಿಯಿಂದ ಇಟಿಎಂ ಟಿಕೆಟ್‌ ಮಷಿನ್‌'ಗಳನ್ನು ಒಂದು ವರ್ಷ ಅವಧಿಗೆ ಬಾಡಿಗೆ ಆಧಾರದಲ್ಲಿ ಖರೀದಿ ಮಾಡಲಾಗಿತ್ತು. ಆಂಡ್ರಾಯ್ಡ್‌ ತಂತ್ರಜ್ಞಾನದ ಇಟಿಎಂ ಮಷಿನ್, ಟಿಕೆಟ್‌ ಕೊಡುವಾಗ ಸಂಪೂರ್ಣ ವಿಫಲವಾಗಿದೆ. ಐದು ನಿಮಿಷ ಕಾದ್ರೂ ಇಟಿಎಂ ಮಷಿನ್‌'ನಲ್ಲಿ ಕೆಲವೊಮ್ಮೆ ಟಿಕೆಟ್‌ ಬರಲ್ಲ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more