ಸಾರ್ವಜನಿಕರ ಆಸ್ತಿ ಯಾರ ಸ್ವತ್ತು?: ಇಡೀ ರಸ್ತೆಯನ್ನೇ ಕಬಳಿಸಿದ ಖಾಸಗಿ ನರ್ಸಿಂಗ್ ಹೋಂ?

ಸಾರ್ವಜನಿಕರ ಆಸ್ತಿ ಯಾರ ಸ್ವತ್ತು?: ಇಡೀ ರಸ್ತೆಯನ್ನೇ ಕಬಳಿಸಿದ ಖಾಸಗಿ ನರ್ಸಿಂಗ್ ಹೋಂ?

Published : Jan 18, 2023, 11:34 AM IST

ಬೆಂಗಳೂರಿನ ಹೃದಯ ಭಾಗದಲ್ಲಿ ಸಾರ್ವಜನಿಕ ರಸ್ತೆ ಕಬಳಿಕೆ ಮಾಡಲಾಗಿದ್ದು, ಸಾರ್ವಜನಿಕರು ಬಳಸುವ ರಸ್ತೆ ನರ್ಸಿಂಗ್‌ ಹೋಂ ಆಗಿ ಬಳಕೆ ಆಗಿದೆ.
 

ಬೆಂಗಳೂರಿನ ಅಕ್ಕಿಪೇಟೆಯ ಪ್ರಮುಖ ರಸ್ತೆಯ 16-60 ಫೀಟ್‌ ಜಾಗದ ರಸ್ತೆಯನ್ನು ಕಬಳಿಕೆ ಮಾಡಿಕೊಳ್ಳಲಾಗಿದೆ. ಒಂದಿಡಿ ಜಾಗವಲ್ಲ ರಸ್ತೆಗೆ ರಸ್ತೆಯನ್ನೇ ನುಂಗಿದೆ ನರ್ಸಿಂಗ್‌ ಹೋಂ. ಸಾರ್ವಜನಿಕ ರಸ್ತೆ ದುರ್ಬಳಕೆಯಾದ್ರೂ, ಹೇಳೋರಿಲ್ಲ ಕೇಳೋರಿಲ್ಲ. ಕಳೆದ ಒಂದು ದಶಕದಿಂದ ಖಾಸಗಿ ಆಸ್ಪತ್ರೆ ರಾಜಾರೋಷವಾಗಿ ರಸ್ತೆಯನ್ನು ಬಳಕೆ ಮಾಡುತ್ತಿದೆ. ಶ್ರೀನಿವಾಸ ನರ್ಸಿಂಗ್‌ ಹೋಂನಿಂದ ರಸ್ತೆ ದುರ್ಬಳಕೆಯಾಗಿದ್ದು, ಸಾರ್ವಜನಿಕರ ರಸ್ತೆ ಎಂದು ಆಸ್ಪತ್ರೆ ವೈದ್ಯ ಡಾ. ಸಂತೋಷ್‌ ಒಪ್ಪಿದ್ದಾರೆ.  ರಸ್ತೆಯ ಎರಡು ಬದಿಯಲ್ಲಿ ನರ್ಸಿಂಗ್‌ ಹೋಂ ಇದೆ. ಇದರ ವಿರುದ್ಧ ಸ್ಥಳೀಯರು ದೂರು ಸಲ್ಲಿಸಿದ್ದು, ಸ್ಥಳೀಯರ ಆರೋಪಕ್ಕೆ ನರ್ಸಿಂಗ್‌ ಹೋಂ ಮಾಲೀಕರು ಪ್ರತಿಕ್ರಿಯೆ ನೀಡಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ಉತ್ತರ ನೀಡದ ಹೈಕಮಾಂಡ್‌: ಎಲೆಕ್ಷನ್ ಟೈಮಲ್ಲಿ ಇದು ಅಸಾಧ್ಯ?

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more