ಮುಸ್ಲಿಂ ಸಮುದಾಯ ಅನುಭವ ಮಂಟಪವನ್ನು ವಾಪಸ್ ಕೊಡಬೇಕು: ಆಂದೋಲ ಶ್ರೀ

ಮುಸ್ಲಿಂ ಸಮುದಾಯ ಅನುಭವ ಮಂಟಪವನ್ನು ವಾಪಸ್ ಕೊಡಬೇಕು: ಆಂದೋಲ ಶ್ರೀ

Published : Jun 12, 2022, 10:59 AM IST

*  ಪೀರಪಾಷಾ ಬಂಗ್ಲಾ ಮೂಲ ಅನುಭವ ಮಂಟಪ ಅನ್ನೋದ್ಕಕ್ಕೆ ಸಾಕ್ಷಿಯಿದೆ
*  ಬಹುಮನಿ ಸುಲ್ತಾನರ ದಾಳಿಗೊಳಗಾಗಿ ಪೀರಪಾಷಾ ಬಂಗ್ಲಾ ಆಗಿದೆ
*  ಸಿಎಂ ಭರವಸೆ ನಮ್ಮಲ್ಲಿ ಹೊಸ ಹುರುಪು, ಉತ್ಸಾಹ ತಂದಿದೆ 
 

ಬಸವಕಲ್ಯಾಣ(ಜೂ.12):  ಪೀರಪಾಷಾ ಬಂಗ್ಲಾ ಮೂಲ ಅನುಭವ ಮಂಟಪ ಅನ್ನೋದ್ಕಕ್ಕೆ ಸಾಕ್ಷಿಯಿದೆ. ಅನೇಕ ಹಿಂದೂ ದೇವತೆಗೆಳ ವಿಗ್ರಹ ಈಗಲೂ ಕಂಡು ಬರುತ್ತದೆ. ಬಹುಮನಿ ಸುಲ್ತಾನರ ದಾಳಿಗೊಳಗಾಗಿ ಪೀರಪಾಷಾ ಬಂಗ್ಲಾ ಆಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮಾಡಿಕೊಂಡಿದ್ದೇವೆ. ಪುರಾತತ್ವ ಇಲಾಖೆಗೆ ಒಪ್ಪಿಸಿ ಸೂಕ್ತ ನಿರ್ನಯವನ್ನ ಕೈಗೊಳ್ಳುತ್ತೇವೆ ಅಂತ ಸಿಎಂ ಭರವಸೆ ನೀಡಿದ್ದಾರೆ. ಸಿಎಂ ಭರವಸೆ ನಮ್ಮಲ್ಲಿ ಹೊಸ ಹುರುಪು, ಉತ್ಸಾಹ ತಂದಿದೆ ಅಂತ ಆಂದೋಲ ಶ್ರೀ ತಿಳಿಸಿದ್ದಾರೆ. 

Prophet Row: ದೇಶಾದ್ಯಂತ ಪ್ರತಿಭಟನೆ ಹೆಸರಲ್ಲಿ ದಂಗೆ: ಕಲ್ಲು ತೂರಿ, ಬೆಂಕಿ ಹಚ್ಚಿ ನ್ಯಾಯ ಕೇಳಬೇಕಾ?

 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more