Dec 31, 2019, 3:52 PM IST
ಬೆಂಗಳೂರು(ಡಿ. 31) ಬಡ ಕುಡುಕರಿಗೆ ಕಿಕ್ಕೇರಿಸಲು ಸರ್ಕಾರ ಮುಂದಾಗಿದೆ. ಸಬ್ಸಿಡಿ ದರದಲ್ಲಿ ಮದ್ಯ ನೀಡಲು ಸರ್ಕಾರ ಮುಂದಾಗಿದೆ ಎಂದು ಖುದ್ದು ಅಬಕಾರಿ ಸಚಿವ ನಾಗೇಶ್ ತಿಳಿಸಿದ್ದಾರೆ.
ಎಣ್ಣೆ ಬೇಕು ಅಣ್ಣ ಎಂದು ಬಂದವನಿಗೆ ಶಾಸಕರ ಫುಲ್ ಕ್ಲಾಸ್!
ಕಡಿಮೆ ದರದಲ್ಲಿ ಉತ್ತರ ಮದ್ಯ ಸರಬರಾಜು ಮಾಡಲಾಗುತ್ತದೆ ಎಂದು ನಾಗೇಶ್ ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಮದ್ಯಕ್ಕೂ ಸಬ್ಸಿಡಿಬೇಕಾ?