ಫರ್ನಿಚರ್‌ ಹಾಗೂ ಲೈಫ್‌ ಸ್ಟೈಲ್‌ ಎಕ್ಸ್‌ ಪೋ..ಇಂದೇ ಭೇಟಿ ನೀಡಿ ನಿಮಗಿಷ್ಟವಾದ ಗೃಹಪಯೋಗಿ ವಸ್ತು ಖರೀದಿಸಿ

Jun 16, 2024, 10:58 AM IST

ತುಮಕೂರಿನ ಗ್ಲಾಸ್‌ಹೌಸ್‌ನಲ್ಲಿ ಫರ್ನಿಚರ್‌ ಹಾಗೂ ಲೈಫ್‌ ಸ್ಟೈಲ್‌ ಎಕ್ಸ್‌ ಪೋ ನಡೆಯುತ್ತಿದೆ. ಈ ಕಾರ್ಯಕ್ರಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ನಡೆಯುತ್ತಿದೆ. ಜೂನ್‌ 7 ರಂದು ಶಾಸಕ ಜ್ಯೋತಿ ಗಣೇಶ್‌ ಎಕ್ಸ್‌ಪೋಗೆ ಚಾಲನೆ ನೀಡಿದ್ದಾರೆ. ಇಲ್ಲಿ ನಿಮಗೆ ಒಂದೇ ಸೂರಿನಡಿ ವಿವಿಧ ಗೃಹಪಯೋಗಿ ಉಪಕರಣಗಳು ದೊರೆಯುತ್ತವೆ. ವಿಭಿನ್ನ ವಿನ್ಯಾಸವುಳ್ಳ ಚೇರ್‌, ಸೋಫ, ಟೇಬಲ್‌ ಇಲ್ಲಿ ನಿಮಗೆ ದೊರೆಯಲಿವೆ. ವಿಶ್ವದರ್ಜೆಯ ವಸ್ತುಗಳು ಇಲ್ಲಿ ನಿಮಗೆ ದೊರೆಯಲಿವೆ.

ಇದನ್ನೂ ವೀಕ್ಷಿಸಿ:  Dhool Yebsava Song: 'ಗೌರಿ' ಚಿತ್ರದ ಜವಾರಿ ಶೈಲಿಯ ಧೂಳ್ ಎಬ್ಬಿಸಾವ ಸಾಂಗ್ ರಿಲೀಸ್..!