May 23, 2021, 8:00 PM IST
ಕಲಬುರಗಿ(ಮೇ 23) ಕ್ರೂರಿ ಕೊರೋನಾ ಅದೆಷ್ಟೋ ಕುಟುಂಬಗಳ ನಲಿವು ಕಸಿದುಕೊಂಡಿದೆ. ಮಗು ಹುಟ್ಟಿದ ಎರಡು ದಿನದ ನಂತರ ಅಪ್ಪ ಕೊರೋನಾಕ್ಕೆ ಬಲಿಯಾಗಿದ್ದಾರೆ.
ಕೊರೋನಾ ಲಸಿಕೆ ಗೊಂದಲಗಳಿಗೆ ತೆರೆ, 18 ರಿಂದ 44 ವಯಸ್ಸಿನವರಿಗೆ ಸದ್ಯಕ್ಕಿಲ್ಲ
ಕಲಬುರಗಿಯ ಈ ಘಟನೆ ಮನಕಲಕುತ್ತದೆ. ಮಗು ಜನಿಸುವ ವೇಳೆ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.