Big3: ವಿಕ್ಟೋರಿಯಾ ಆಸ್ಪತ್ರೆ ಅಂಗಳದಲ್ಲಿ ಕರ್ಮಕಾಂಡ: ಪಾರ್ಕಿಂಗ್ ಫೀಸ್ ಹೆಸರಿನಲ್ಲಿ ಸುಲಿಗೆ

Big3: ವಿಕ್ಟೋರಿಯಾ ಆಸ್ಪತ್ರೆ ಅಂಗಳದಲ್ಲಿ ಕರ್ಮಕಾಂಡ: ಪಾರ್ಕಿಂಗ್ ಫೀಸ್ ಹೆಸರಿನಲ್ಲಿ ಸುಲಿಗೆ

Published : Feb 09, 2023, 04:05 PM ISTUpdated : Feb 09, 2023, 04:25 PM IST

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಪೀಸ್ ಹೆಸರಿನಲ್ಲಿ ನಿತ್ಯ ಬಡವರ ಸುಲಿಗೆ ನಡೆಯುತ್ತಿದೆ. ಆಸ್ಪತ್ರೆ ಅಂಗಳದಲ್ಲಿ ನಡೆಯುತ್ತಿರುವ ಸುಲಿಗೆಗೆ ನಿತ್ಯ ಚಿಕಿತ್ಸೆಗೆ ಬರುವ ರೋಗಿಗಳು ಬೇಸತ್ತಿದ್ದಾರೆ. 

ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾಗಿರೋ ವಿಕ್ಟೋರಿಯಾದ ಪಾರ್ಕಿಂಗ್ ಫೀಸ್ ಕರ್ಮಕಾಂಡ ಬಯಲಾಗಿದೆ. ಇದು ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ. ಇಲ್ಲಿಗೆ ಹೆಚ್ಚಾಗಿ ಬರುವವರು ಬಡವರು. ಆದ್ರೆ ಆಸ್ಪತ್ರೆ ಅಂಗಳದಲ್ಲಿ ಹಾಡಹಗಲೇ ನಡೆಯೋ ಸುಲಿಗೆಗೆ ನಿತ್ಯ ಚಿಕಿತ್ಸೆಗೆ ಬರುವ ರೋಗಿಗಳು ಬೇಸತ್ತಿದ್ದಾರೆ. ಸಾಕಪ್ಪ ಸಾಕು ಈ ಆಸ್ಪತ್ರೆ ಸಹವಾಸ ಅಂತಿದ್ದಾರೆ.  ಆಸ್ಪತ್ರೆಯ ಅಂಗಳದಲ್ಲಿರುವ ಸರ್ಕಾರಿ ಜಾಗವನ್ನು ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಕರು ವಾಹನ ನಿಲುಗಡೆ ಸಲುವಾಗಿ ಮೀಸಲಿರಿಸಲಾಗಿದೆ. ಇದು ಸರ್ಕಾರಿ ಜಾಗ ಆಗಿರುವುದರಿಂದ ಕೇವಲ ವಾಹನ ನಿಲುಗಡೆ ಪ್ರದೇಶದ ನಿರ್ವಹಣೆ ಸಲುವಾಗಿ ಕನಿಷ್ಠ ಪ್ರಮಾಣದ ಪಾರ್ಕಿಂಗ್ ಶುಲ್ಕವನ್ನು ವಿಕ್ಟೋರಿಯಾ ಆಡಳಿತ ಮಂಡಳಿ ನಿಗದಿ ಪಡಿಸಿದೆ. ಆದ್ರೆ ಟೆಂಡರ್ ಪಡೆದವರು ಸಾರ್ವಜನಿಕರಿಂದ ಮೂರು ಪಟ್ಟು ಅಧಿಕ ಹಣವನ್ನ ವಸೂಲಿ ಮಾಡುತ್ತಿದ್ದಾರೆ. 

Pakistan Economic Crisis : ನಾವು ಭಾರತಕ್ಕೆ ಬರ್ತೀವಿ, ಸೇರಿಸಿಕೊಳ್ಳಿ: ಪಾಕ್ ಜನರ ಬೇಡಿಕೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!