Bengaluru: ನ್ಯೂ ಇಯರ್ ಸೆಲೆಬ್ರೇಶನ್‌ಗೆ ಬೆಂಗಳೂರು ಸಜ್ಜು: ಎಂ.ಜಿ. ರೋಡ್‌ನಲ್ಲಿ ಖಾಕಿ ಅಲರ್ಟ್

Bengaluru: ನ್ಯೂ ಇಯರ್ ಸೆಲೆಬ್ರೇಶನ್‌ಗೆ ಬೆಂಗಳೂರು ಸಜ್ಜು: ಎಂ.ಜಿ. ರೋಡ್‌ನಲ್ಲಿ ಖಾಕಿ ಅಲರ್ಟ್

Published : Dec 27, 2022, 10:53 AM IST

ಬೆಂಗಳೂರಿನ ಎಂ.ಜಿ ರೋಡಿನಲ್ಲಿ ದೊಡ್ಡ ಮಟ್ಟದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದೆ.
 

ಬೆಂಗಳೂರು; ನ್ಯೂ ಇಯರ್ ಸೆಲೆಬ್ರೇಶನ್'ಗೆ ಸಿಲಿಕಾನ್ ಸಿಟಿ ಸಿದ್ಧವಾಗಿದ್ದು, ಖಾಕಿ ಫುಲ್ ಅಲರ್ಟ್ ಆಗಿದೆ. ಮಹಿಳೆಯರ ಸುರಕ್ಷತೆಗೆ ಹಾಗೂ ಗಲಾಟೆಗಳು ನಡೆಯದಂತೆ ಪ್ಲಾನಿಂಗ್‌ ಮಾಡಲಾಗಿದ್ದು, ಅಂಬ್ರೆಲ್ಲಾ ಕ್ಯಾಂಪ್‌ ಹಾಕಲಾಗಿದೆ. ಹೊಸ ಪ್ಲಾನ್‌'ನಲ್ಲಿ ಭದ್ರತಾ ವ್ಯವಸ್ಥೆ ಮಾಡಲಿರೋ ಸೆಂಟ್ರಲ್‌ ಡಿಸಿಪಿ, ಮೂರು ಪ್ಲಾನ್‌ ಮೂಲಕ ಸೆಲೆಬ್ರೇಷನ್‌ ಕಂಟ್ರೋಲ್‌ಗೆ ಖಾಕಿ ಚಿಂತನೆ ನಡೆಸಿದೆ. ಬ್ರಿಗೇಡ್‌, ಎಂ.ಜಿ ರೋಡ್‌ ಬೆಂಗಳೂರಿನ ಸೆಲೆಬ್ರೆಷನ್‌ ಸ್ಪಾಟ್ಸ್'ಗಳಾಗಿದ್ದು, ಸೆಕ್ಯೂರಿಟಿ ಏಜೆನ್ಸಿಗಳನ್ನು ಸಂಪರ್ಕ ಮಾಡಲಾಗಿದೆ. ಕ್ಯಾಬ್‌ಗಳ ಡ್ರೈವರ್‌ಗಳಿಗೂ ಡಿಸಿಪಿ ವಿಶೇಷ ಎಚ್ಚರಿಕೆ ನೀಡಿದ್ದು, ಯುವಕ ಯುವತಿಯರ ಜೊತೆ ಸಭ್ಯವಾಗಿರಲು ಸೂಚನೆ ನೀಡಲಾಗಿದೆ. ಬ್ರಿಗೇಡ್‌ ಹಾಗೂ ಎಂ.ಜಿ ರೋಡ್‌'ನಲ್ಲಿ ನೂರು ಮೀಟರ್‌'ಗೆ ಒಂದರಂತೆ ಅಂಬ್ರೆಲ್ಲಾ ಕ್ಯಾಂಪ್‌ ಹಾಕಲಾಗಿದ್ದು, ನಾಲ್ವರು ಪುರುಷ ಓರ್ವ ಮಹಿಳಾ ಸಿಬ್ಬಂದಿ ಇರಲಿದ್ದಾರೆ. ಏನೇ ಸಮಸ್ಯೆ ಆದ್ರೂ ಕೂಡಲೇ ಪೊಲೀಸರು ಅಲರ್ಟ್‌ ಆಗುತ್ತಾರೆ.

 

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more