ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

ಭಾರತ-ಪಾಕ್​ ಬತ್ತಳಿಕೆಯಲ್ಲಿರೋ ಅಸ್ತ್ರಗಳೇನು? ಅವುಗಳ ತಾಕತ್ತೇನು?

Published : Apr 26, 2025, 07:45 PM ISTUpdated : Apr 26, 2025, 07:52 PM IST

ಭಾರತ ಮತ್ತು ಪಾಕಿಸ್ತಾನದ ನಡುವೆ ಅರಬ್ಬಿ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಯುದ್ಧದ ಸಂದರ್ಭದಲ್ಲಿ ಎರಡೂ ದೇಶಗಳ ನೌಕಾಪಡೆಗಳ ಬಲಾಬಲ ಹೇಗಿದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಪಾಕಿಸ್ತಾನದ ಕ್ಷಿಪಣಿ ಪರೀಕ್ಷೆಗೆ ಭಾರತದ ಪ್ರತಿಕ್ರಿಯೆ ಏನು?

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗ್ತಿದೆ. ಒಂದು ವೇಳೆ ಇಲ್ಲಿಂದಲೇ ಯುದ್ಧ ಶುರುವಾದ್ರೆ, ಎರಡು ದೇಶಗಳ ನೌಕಾಪಡೆಯ ಬಲ ಮುಖ್ಯವಾಗುತ್ತೆ.ಭಾರತ ಹಾಗೂ ಪಾಕಿಸ್ತಾನದಲ್ಲಿ ಮಧ್ಯೆ ಅರಬ್ಬಿ ಸಮುದ್ರದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಸಮರಭ್ಯಾಸ ಮಾಡ್ತೀನಿ ಅಂತ ಬಂದಿದ್ದ ಪಾಕಿಸ್ತಾನಕ್ಕೆ ಕ್ಷಿಪಣಿ ಪರೀಕ್ಷೆ ಮೂಲಕ ಉತ್ತರಿಸಿದೆ ಭಾರತ. ಹಾಗಿದ್ರೆ ಭಾರತ ಹಾಗೂ ಪಾಕಿಸ್ತಾನಗಳ ನೌಕಾ ಪಡೆಯ    ಬಲಾಬಲ ಹೇಗಿದೆ.  ಉಗ್ರರನ್ನು ಛೂ ಬಿಟ್ಟು ಭಾರತವನ್ನು ಕೆಣಕಿ ಪಾಕಿಸ್ತಾನಕ್ಕೆ ಆಗೋ ಲಾಭವಾದ್ರೂ ಏನು? ದೇಶಕ್ಕೇನು ಲಾಭವಿಲ್ಲ. ಆದ್ರೆ ದೇಶಕ್ಕೇನಾದ್ರೂ ಆಗಲಿ, ಅಧಿಕಾರ ಮುಖ್ಯ ಅನ್ನೋ ಮನೋಭಾವದ ಕೆಲವರು ಇದ್ರಿಂದ ಲಾಭ ಮಾಡಿಕೊಳ್ಳೋಕೆ ಹೊರಟಿದ್ದಾರೆ ಅನ್ನೋ ವಿಶ್ಲೇಷಣೆಗಳನ್ನು ಮಾಡಲಾಗ್ತಿದೆ.

ಭಾರತದ ಬಳಿ ಒಟ್ಟು 2,229 ಸೇನಾ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 1399 ಸೇನಾ ವಿಮಾನಗಳಿವೆ. ಇನ್ನು ಭಾರತದ ಬಳಿ 513 ಯುದ್ಧ ವಿಮಾನಗಳಿದ್ರೆ, ಪಾಕಿಸ್ತಾನದ ಬಳಿ 328 ಯುದ್ಧ ವಿಮಾನಗಳಿವೆ. ಹಾಗೇನೆ ಭಾರತದ ಹತ್ತಿರ 130 ಅಟ್ಯಾಕ್ ಏರ್​ಕ್ರಾಪ್ಟ್​ಗಳಿದ್ರೆ ಪಾಕಿಸ್ತಾನದ ಬಳಿ ಕೇವಲ 90 ಅಟ್ಯಾಕ್ ಏರ್​ಕ್ರಾಫ್ಟ್​ಗಳು ಮಾತ್ರವೇ ಇರೋದು.

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more