ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

ಪಟೌಡಿ ಸಂಪತ್ತನ್ನು ಶತ್ರು ಸಂಪತ್ತು ಎಂದಿದ್ದೇಕೆ ಕೇಂದ್ರ?: ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ!

Published : Jan 24, 2025, 09:04 AM IST

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ.

ಬೆಂಗಳೂರು(ಜ.24):  ಚೋಟಾ ನವಾಬನಿಗೆ 15,000 ಕೋಟಿಯ ಆಸ್ತಿ ಕಂಟಕ..! ಭೋಪಾಲ್ ನವಾಬ.. ಪಟೌಡಿ ಖಾನ್ ಸಾಬ್.. ಪಾಕ್ ಲಿಂಕ್..! ಸೈಫ್ ಆಸ್ತಿಯ ಮೇಲೆ ಸರ್ಕಾರದ ಕಣ್ಣು ಬಿದ್ದಿದ್ಯಾಕೆ..? ಏನಿದು ಶತ್ರು ಸಂಪತ್ತು..? ಏನದು 15,000 ಕೋಟಿ. ಆಸ್ತಿ ಚರಿತ್ರೆ..? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಶತ್ರು ಆಸ್ತಿಯ ಒಡೆಯ.

ತನ್ನದೇ ಸರ್ಪಗಾವಲಿನ ಬಂಗಲೆಯೊಳಗೆ ಅಟ್ಯಾಕ್​​ಗೆ ಒಳಗಾಗಿ ಸೈಫ್​ ಅಲಿ ಖಾನ್​ ಸುದ್ದಿಯಾಗಿದ್ದರು. ಈ ಅಟ್ಯಾಕ್​​​ನ ಆಘಾತದಲ್ಲಿರುವ ಸೈಫ್​​ ಅಲಿಖಾನ್​ಗೆ ಮಧ್ಯಪ್ರದೇಶ ಹೈಕೋರ್ಟ್​​​ ಮತ್ತೊಂದು ದೊಡ್ಡ ಶಾಕ್​​​ ಕೊಟ್ಟಿದೆ. ಸೈಫ್​ ಅಲಿ ಖಾನ್​​ ಹೆಸರಿನಲ್ಲಿರುವ 15 ಸಾವಿರ ಕೋಟಿ ಮೌಲ್ಯದ ಆಸ್ತಿ ಅವರ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಹಾಗಿದ್ರೆ ಮಧ್ಯಪ್ರದೇಶ್​ ಹೈಕೋರ್ಟ್​ ಕೊಟ್ಟ ಈ ಶಾಕ್​ ಹಿಂದಿನ ಕತೆ ಏನು? ಸೈಫ್​ ಅಲಿ ಖಾನ್​ ಹೆಸರಿನ ಅಷ್ಟೊಂದು ದೊಡ್ಡ ಮೊತ್ತದ ಆಸ್ತಿ ಕೈತಪ್ಪಿ ಹೋಗಲು ಸಾಧ್ಯವಿದೆಯಾ ಅನ್ನೋದರ ಕುರಿತು ವಿಶೇಷ ವರದಿಯೊಂದನ್ನು ಇಲ್ಲಿ ನೋಡೋಣ. 

ರಜನಿಕಾಂತ್ 'ಜೈಲರ್ 2'ನಲ್ಲಿ ಬಾಲಯ್ಯ ಎಂಟ್ರಿ ಫಿಕ್ಸ್! ಶಿವಣ್ಣನ ಆಗಮನಕ್ಕೆ ಭರ್ಜರಿ ತಯಾರಿ!

ಕೇಂದ್ರ ಸರ್ಕಾರ 15 ಸಾವಿರ ಕೋಟಿ ಸಂಪತ್ತನ್ನು ಶತ್ರು ಸಂಪತ್ತು ಎಂದು ಘೋಷಿಸಿದೆ. ಹಾಗಿದ್ರೆ ಈ ಎಲ್ಲ ಸಂಪತ್ತು ಸೈಫ್​ ಅಲಿಖಾನ್​ ಕೈ ತಪ್ಪಿ ಕೇಂದ್ರ ಸರ್ಕಾರದ ವಶವಾಗುತ್ತಾ? ಅಥವಾ ಇದರಲ್ಲಿ ಏನಾದ್ರು ತೊಡಕುಗಳಿವೆಯಾ?. ಹಾಗಿದ್ರೆ ಪಟೌಡಿ ಕುಟುಂಬದ ಒಟ್ಟು 15 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದುಕೊಳ್ಳುತ್ತಾ? ಇಷ್ಟೊಂದು ಮೌಲ್ಯದ ಆಸ್ತಿಯನ್ನು ಸೈಫ್​ ಅಲಿಖಾನ್​ ಬಿಟ್ಟು ಕೊಡ್ತಾರಾ ಅಥವಾ ಹೋರಾಟ ಮಾಡ್ತಾರಾ?. 
ಹಾಗಿದ್ರೆ ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರರ್ಕಾರ ಉತ್ತರವೇನು? ಕೇಂದ್ರ ಸರ್ಕಾರದ ಬಳಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆ. ಭೋಪಾಲ್​ ನವಾಬ್​​ನಾಗಿದ್ದ ಹಮೀದುಲ್ಲಾ ಸುಲ್ತಾನ್​​ ಹಿರಿ ಮಗಳು ಅಬಿದಾ ಸುಲ್ತಾನ್​ ಪಾಕಿಸ್ತಾನಕ್ಕೆ ಮದುವೆಯಾಗಿ ಹೋಗಿದ್ದು 1950ರಲ್ಲಿ ಆದ್ರೆ ಈ ಕಾನೂನು ಜಾರಿಗೆ ಬಂದಿದ್ದು 1968ರಲ್ಲಿ ಹೀಗಿದ್ಮೇಲೆ ಈಗ ಈ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಪಟೌಡಿ ಫ್ಯಾಮಿಲಿ ಬೆಂಬಲಿಗರು ಕೇಳ್ತಿದ್ದಾರೆ. ಹಾಗಿದ್ರೆ ಈ ಪ್ರಶ್ನೆಗೆ ಕೇಂದ್ರ ಸರ್ಕಾರದ ಉತ್ತರವೇನು ಗೊತ್ತಾ? 

ಒಟ್ಟಿನಲ್ಲಿ ಈ ಪ್ರಕರಣ ಕುರಿತು ದೀರ್ಘ ಕಾಲದ ಕಾನೂನು ಹೋರಾಟ ನಡೆಯೋದಂತೂ ಪಕ್ಕಾ. ಆದ್ರೆ ಕಾನೂನು ಹೋರಾಟದ ಕೊನೆಯಲ್ಲಿ ಗೆಲುವು ಯಾರದ್ದು ಅನ್ನೋದನ್ನು ನೋಡಬೇಕಿದೆ. 

19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more