ಜಾತಿ- ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಉತ್ತರ ಪ್ರದೇಶ, ಕೋಮು ಧ್ರುವೀಕರಣ ಲಾಭ ಯಾರಿಗೆ?

Feb 26, 2022, 7:12 PM IST

ಫೆಬ್ರವರಿ 23 ರಂದು ಯುಪಿ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕನೇ ಹಂತದ ಮತದಾನ ಪೂರ್ಣಗೊಂಡಿದೆ. ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಹಂತಗಳಿಗೆ ಸಂಪೂರ್ಣವಾಗಿ ಸಿದ್ಧತೆ ನಡೆಸಿವೆ. ಇದರ ಮಧ್ಯೆ  ಕೋಮು ಧ್ರುವೀಕರಣ- ಲಾಭ ಯಾರಿಗೆ? ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.

UP Politics ಉತ್ತರ ಪ್ರದೇಶದಲ್ಲಿ ಸಂಚಲನ ಹುಟ್ಟು ಹಾಕಿದ ಅಮಿತ್ ಶಾ ಹೇಳಿಕೆ

ಜಾತಿ- ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಉತ್ತರ ಪ್ರದೇಶದಲ್ಲಿ ಸುಮಾರು 19% ಮುಸ್ಲಿಮರ ಜನಸಂಖ್ಯೆ ಇದೆ.80 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಮ್ ಮತಗಳೇ ನಿರ್ಣಾಯಕವಾಗಿವೆ. ಅಲ್ಲದೇ 2012ರ ಚುನಾವಣೆಯಲ್ಲಿ  65 ಮುಸ್ಲಿಮ್ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದರು. ಹೀಗಿರುವಾಗ ಕೋಮು ಧ್ರುವೀಕರಣ- ಲಾಭ ಯಾರಿಗೆ? ಎನ್ನುವ ಕುತೂಹಲ ಮೂಡಿಸಿದೆ.