Jan 8, 2021, 10:43 PM IST
ನವದೆಹಲಿ(ಜ. 08) ಭಾರತದಲ್ಲಿ ಯಾರಿಗೆ ಮೊದಲ ಲಸಿಕೆ ಸಿಗಲಿದೆ? ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದ ಪ್ಲಾನ್ ಹೇಗಿದೆ?
ಕೊರೋನಾ ಲಸಿಕೆ ಬೇಕಾ? ಹಾಗಾದರೆ ಏನು ಮಾಡಬೇಕು
ಕೊರೋನಾ ವಾರಿಯರ್ಸ್ ಗೆ , ವೈದ್ಯರಿಗೆ ಮೊದಲು ಲಸಿಕೆ ಸಿಗಲಿದೆ. ನಂತರದ ಆದ್ಯತೆ ಹಿರಿಯ ನಾಗರಿಕರಿಗೆ. ಕೇಂದ್ರ ಸರ್ಕಾರ ಅತಿದೊಡ್ಡ ಅಭಿಯಾನ ಶುರು ಮಾಡಿಕೊಂಡಿದೆ.