ಕಾಶಿಗೂ ಮೋದಿಗೂ ಇರುವ ನಂಟೇನು? ಮೋದಿ ಇದೇ ಕ್ಷೇತ್ರ ಆಯ್ಕೆ ಏಕೆ ಮಾಡಿದ್ದೇಕೆ?

ಕಾಶಿಗೂ ಮೋದಿಗೂ ಇರುವ ನಂಟೇನು? ಮೋದಿ ಇದೇ ಕ್ಷೇತ್ರ ಆಯ್ಕೆ ಏಕೆ ಮಾಡಿದ್ದೇಕೆ?

Published : May 12, 2024, 05:25 PM IST

10 ವರ್ಷ ಮೋದಿ ಅವಧಿಯಲ್ಲಿ ಬನಾರಸ್ ಹೇಗಿದ್ದದ್ದು ಹೇಗಾಯ್ತು..?  ಗಂಗೆಯ ಕೃಪೆ..  ವಿಶ್ವನಾಥನ ಕಟಾಕ್ಷ.. ಮೋದಿ ಮತ್ತೆ ವಾರಣಾಸಿಯಿಂದ ರಣಕಹಳೆ ಇದೇ ಈ ಹೊತ್ತಿನ ವಿಶೇಷ ಮೋದಿ ಹ್ಯಾಟ್ರಿಕ್ ಕನಸು..!

ಕಾಶಿಪುರದ ಚಿತ್ರಣವನ್ನೇ ಬದಲಿಸಿರುವ ಪಿಎಂ ಮೋದಿ, ಮತ್ತೆ ಹ್ಯಾಟ್ರಿಕ್ ಗೆಲುವಿನ ಕನಸು ನನಸು ಮಾಡಿಕೊಳ್ಳೊ ಲೆಕ್ಕಾಚಾರದಲ್ಲಿದ್ದಾರೆ. ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನ ಹೊಂದಿರುವ ಉತ್ತರ ಪ್ರದೇಶದತ್ತವೇ ಎಲ್ಲರ ಚಿತ್ತವಿದೆ. ಅದರಲ್ಲೂ ಬನಾರಸ್ ಕುತೂಹಲ ಕೆರಳಿಸಿರುವ ರಣಕಣವಾಗಿದೆ. ಸದ್ಯದ ವಾರಣಾಸಿಯ ವಾತಾವರಣ ನೋಡ್ತಿದ್ರೆ, ಮೋದಿ ಮತ್ತೆ ಗೆಲ್ಲೋ ಎಲ್ಲ ಸಾಧ್ಯತೆಗಳಿವೆ ಅಂತಿದ್ದಾರೆ ವಿಶೇಶಜ್ಞರು. ಹಾಗೇನಾದರೂ ಗೆದ್ದಿದ್ದೇ ಆದ್ರೆ, ಇದರ ನೇರ ಪರಿಣಾಮ ರಾಷ್ಟ್ರರಾಜಕಾರಣದ ಮೇಲೆ ಬೀರುತ್ತೆ.  ಅಬ್ಕಿ ಬಾರ್ ಚಾರ್ ಸೋ ಪಾರ್ ಅನ್ನೊ ಸ್ಲೋಗನ್ ಇಟ್ಕೊಂಡು ಬಿಜೆಪಿ ಈ ಬಾರಿಯ ಲೋಕ ಸಮರಕ್ಕೆ ಸನ್ನದ್ಧವಾಗಿತ್ತು. 10 ವರ್ಷ ಮೋದಿ ಅವಧಿಯಲ್ಲಿ ಬನಾರಸ್ ಹೇಗಿದ್ದದ್ದು ಹೇಗಾಯ್ತು..?  ಗಂಗೆಯ ಕೃಪೆ..  ವಿಶ್ವನಾಥನ ಕಟಾಕ್ಷ.. ಮೋದಿ ಮತ್ತೆ ವಾರಣಾಸಿಯಿಂದ ರಣಕಹಳೆ ಇದೇ ಈ ಹೊತ್ತಿನ ವಿಶೇಷ ಮೋದಿ ಹ್ಯಾಟ್ರಿಕ್ ಕನಸು..!

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more