India Rounds: ಏನಿದು ಲ್ಯಾಂಡ್‌ ಫಾರ್ ಜಾಬ್ ಹಗರಣ? ಯಾರಿಗೆಲ್ಲಾ ಸಿಬಿಐ ಗಾಳ?

India Rounds: ಏನಿದು ಲ್ಯಾಂಡ್‌ ಫಾರ್ ಜಾಬ್ ಹಗರಣ? ಯಾರಿಗೆಲ್ಲಾ ಸಿಬಿಐ ಗಾಳ?

Published : Mar 11, 2023, 09:00 PM IST

2004-09 ರ ನಡುವೆ ಯುಪಿಎ 1 ಸರ್ಕಾರದ ಅವಧಿಯಲ್ಲಿ ನಡೆದಿದ್ದಂತಹ ಬಹುದೊಡ್ಡ ಹಗರಣ ಈಗ ಎಲ್ಲ ಕಡೆಯೂ ಚರ್ಚೆ ನಡೆಯುತ್ತಿದೆ. 

ನವದೆಹಲಿ(ಮಾ.11):  ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್‌ ಯಾದವ್‌ ಅವರು ಮೇವು ಹಗರಣದ ಪ್ರಮುಖ ರೂವಾರಿ. ಅವರು ಹಗರಣ ಮಾಡಿದ್ದು, ಜೈಲಿಗೆ ಹೋಗಿದ್ದು, ಕಂಬಿಗಳ ಹಿಂದೆ ಕೂತಿರುವ ಎಲ್ಲ ಕಥೆಗಳೂ ಗೊತ್ತಿವೆ. ಆದರೆ, ಅದು ನಡೆದಿದ್ದು ಬಿಹಾರದಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ. ಈಗ ಹೇಳೋಕೆ ಹೊರಟಿರೋದು ಇದೀಗ ಅವರ ಪಾತ್ರ ಬದಲಾಗಿದೆ. ವ್ಯಕ್ತಿ ಅವರೇ. 2004-09 ರ ನಡುವೆ ಯುಪಿಎ 1 ಸರ್ಕಾರದ ಅವಧಿಯಲ್ಲಿ ನಡೆದಿದ್ದಂತಹ ಬಹುದೊಡ್ಡ ಹಗರಣ ಈಗ ಎಲ್ಲ ಕಡೆಯೂ ಚರ್ಚೆ ನಡೆಯುತ್ತಿದೆ. ಆ ಹಗರಣ ನಡೆದಾಗ ಲಾಲೂಪ್ರಸಾದ್‌ ಯಾದವ್‌ ಅವರು ರೈಲ್ವೆ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಹಲವರನ್ನ ನೇಮಕಾತಿ ಮಾಡ್ತಾರೆ, ಅದಕ್ಕೆ ಒಂದು ಪಬ್ಲಿಕ್‌ ನೋಟಿಫಿಕೆಷನ್‌ ಇಲ್ಲ, ಜಾಹೀರಾತು ಕೊಟ್ಟಿರಲ್ಲ, ನೇಮಕಾತಿ ಪ್ರಕ್ರಿಯೆಗಳ ಬಗ್ಗೆ ಚಾಲನೆಯಾಗಿರಲ್ಲ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ. 

ವೋಟರ್ಸ್‌ಗೆ ಫ್ರೀ ಸೈಟ್‌! ಬಿಜೆಪಿ ಆಕಾಂಕ್ಷಿಯಿಂದ ಮತದಾರರಿಗೆ ಆಫರ್‌!

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more