ಬೀದಿಗೆ ಬಂತು ಆಸ್ತಿ ಜಗಳ.. ಸಾರ್ವಜನಿಕರ ಎದುರೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ!

ಬೀದಿಗೆ ಬಂತು ಆಸ್ತಿ ಜಗಳ.. ಸಾರ್ವಜನಿಕರ ಎದುರೇ ಗಂಡನಿಗೆ ಗೂಸಾ ಕೊಟ್ಟ ಪತ್ನಿ!

Published : Aug 07, 2025, 11:41 AM IST

ಆಸ್ತಿ ಅಂದ್ರೆನೆ ಹಾಗೇ ಅನ್ಸತ್ತೆ. ಎಂತವರನ್ನೂ ಕೆಟ್ಟೋರನ್ನಾಗಿ ಮಾಡಿಬಿಡುತ್ತೆ. ಆಸ್ತಿ ವಿಚಾರ ಬಂತು ಅಂದ್ರೆ ಸಾಕು ಹೆತ್ತು ಹೊತ್ತು ಸಾಕಿದವರೂ ನೆನಪಿಗೆ ಬರಲ್ಲ.

ಬಾಲಕನ ಮೇಲೆ ಹರಿದ ಕಾರ್.. ಉಸಿರು ಚೆಲ್ಲಿದ ಕಂದಮ್ಮ..! ಟ್ರೈನ್​ ಡೋರ್​​ನಲ್ಲಿ  ಹುಚ್ಚಾಟ.. ಏನ್ ಹುಡುಗರೋ..? ಯಾಕಿಂಗ್ ಆಡ್ತಾರೋ..? ಬೀದಿಗೆ ಬಂತು ಆಸ್ತಿ ಜಗಳ.. ಗಂಡನಿಗೆ ಗೂಸಾ ಕೊಟ್ಟ ಪತ್ನಿ..! ಗುಡ್ಡದ ಗಂಡಾಂತರ.. ಮೂವರು ಬದುಕಿದ್ದೇ ರೋಚಕ..! ಸುದ್ದಿ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ವೈರಲ್ ಸುದ್ದಿಗಳ ಹೂರಣವೇ ಇವತ್ತಿನ ವೈರಲ್ ವಿಸ್ಮಯ. ಜನ್ರು ಈ ಫೋನ್​ಗೆ ಎಷ್ಟು ಅಡಿಕ್ಟ್​ ಆಗ್ತಿದ್ದಾರೆ ಅಲ್ವಾ. ಕೈಯಲ್ಲಿ ಫೋನ್ ಇತ್ತು ಅಂದ್ರೆ ಅಕ್ಕಪಕ್ಕದಲ್ಲಿ ಏನಾಗ್ತಿದೆ ಅನ್ನೋ ಅರಿವೆ ಇರಲ್ಲ.. ಇಲ್ಲೊಬ್ಬ ವ್ಯಕ್ತಿ ಫೋನ್​ ನೋಡದ್ರಲ್ಲಿ ಬ್ಯುಸಿಯಾಗಿದ್ದಕ್ಕೆ ಎಂತಹಾ ಅನಾಹುತ ಸಂಭವಿಸಿದೆ. ಹಣ.. ಆಸ್ತಿ ಅಂದ್ರೆನೆ ಹಾಗೇ ಅನ್ಸತ್ತೆ.. ಎಂತವರನ್ನೂ ಕೆಟ್ಟೋರನ್ನಾಗಿ ಮಾಡಿಬಿಡುತ್ತೆ... ಆಸ್ತಿ ವಿಚಾರ ಬಂತು ಅಂದ್ರೆ ಸಾಕು ಹೆತ್ತು ಹೊತ್ತು ಸಾಕಿದವರೂ ನೆನಪಿಗೆ ಬರಲ್ಲ.. ತಾಳಿ ಕಟ್ಟಿದ ಗಂಡ ಕೂಡ ನೆನಪಿಗೆ ಬರಲ್ಲಾ ಅನ್ಸತ್ತೆ.

ಇಲ್ಲೊಬ್ಳು ಐನಾತಿ ಹೆಂಗಸು ಆಸ್ತಿಗಾಗಿ ಎಂತಹ ನೀಚ ಕೆಲಸ ಮಾಡಿದ್ದಾಳೆ ಗೊತ್ತಾ.. ? ಮಹಿಳೆಯರಿಗೆ ಎಲ್ಲೂ ಸೇಫ್ ಇಲ್ಲ ಅನ್ಸತ್ತೆ.. ಮನೆಯಲ್ಲಿ ಇದ್ರೂ ಕಳ್ಳರು ಕಾಟ.. ಮನೆಯಿಂದ ಹೊರಗೆ ಹೋದ್ರೂ ಕಳ್ಳರ ಕಾಟ.. ಮನೆಗೆ ಹೋಗ್ತಿದ್ದ ಮಹಿಳೆಗೆ ಬೈಕ್​ನಲ್ಲಿ ಬಂದವರು ಎಂತಹಾ ಶಾಕ್​ ಕೊಟ್ಟಿದ್ದಾರೆ. ಮಹಿಳೆಯೊಬ್ರು ಮನೆಗೆ ಹೋಗ್ತಿದ್ರು.. ಆಕೆ ಹೋಗ್ತಿದ್ದ ರೋಡ್​ನಲ್ಲಿ ಜನ ಸಂಚಾರ ಅಷ್ಟೇನು ಇರಲಿಲ್ಲ.. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರಿಬ್ರು ಏನ್ ಮಾಡಿದ್ದಾರೆ ಗೊತ್ತಾ.. ಅದರ ಜೊತೆಗೆ ಇಲ್ಲೊಂದು ಹಸು ನೀರು ನಿಂತ ರಸ್ತೆಯಲ್ಲಿ ಹೋಗಿ ಏನಾಗಿದೆ ಅನ್ನೋದನ್ನೂ ತೋರುಸ್ತೀವಿ. ಹೆದ್ದಾರಿ ದಾಟಲು ಹೋದ ಆಟೋ ಪಲ್ಟಿಯಾದ್ರೆ, ರಸ್ತೆ ಮಧ್ಯದಲ್ಲಿ ಸ್ಟಂಟ್ ಮಾಡ್ತಿದ್ದ ಭೂಪನಿಗೆ ಏನಾಯ್ತು. ಹೆದ್ದಾರಿ ಅಂದ್ರೆ ಕೆಳ್ಬೇಕಾ ವಾಹನಗಳೆಲ್ಲಾ ಸ್ಪೀಡಾಗಿ ಹೋಗ್ತಿರ್ತಾವೆ.. ಇಂತಹದ್ರಲ್ಲಿ ಹೆದ್ದಾರಿ ಕ್ರಾಸ್ ಮಾಡ್ಬೇಕು ಅಂದ್ರೆ ಎಷ್ಟು ಹುಷಾರಾಗಿದ್ರು ಸಾಲಾಲ್ಲಾ ಅಲ್ವಾ ಆದ್ರೆ ಇಲ್ಲೊಬ್ಬ ಅರ್ಜೆಂಟ್ ಅಸಾಮಿ ರೋಡ್​ ಕ್ರಾಸ್​ ಮಾಡಲು ಹೋಗಿ ಹಸುಗೂಸಿನ ಜೀವವನ್ನೇ ತೆಗೆದಿದ್ದಾನೆ.

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more