Ukraine Crisis: ಹತ್ತು ದಿನಗಳ ಯುದ್ಧ, ಈವರೆಗಾದ ಯುದ್ಧದಲ್ಲಿ ರಷ್ಯಾಗೆ ಸಿಕ್ಕಿದ್ದೇನು?

Mar 6, 2022, 5:28 PM IST

ಮಾಸ್ಕೋ(ಮಾ.06): ಹತ್ತೇ ದಿನದಲ್ಲಿ ಉಕ್ರೇನ್ ಉಡೀಸ್, ಬೆಚ್ಚಿ ಬೀಳಿಸಿದೆ ವಾರ್ ಟೈಂ ಲೈನ್. ಫೆಬ್ರವರಿ 24 ಬೆಳಗ್ಗೆ ಆರು ಗಂಟೆಯಿಂದ ಯುದ್ಧ ಶುರು. ಹತ್ತು ದಿನದಲ್ಲಿ ಸತ್ತವರೆಷ್ಟು ಜನ? ಎರಡು ಅಣು ಸ್ಥಾವರ, ಹತ್ತಕ್ಕೂ ಹೆಚ್ಚು ನಗರ ವಶಪಡಿಸಿಕೊಂಡಿದ್ದು, ಸದ್ಯಕ್ಕೆ ಕದನ ವಿರಾಮ ಘೋಷಿಸಲಾಗಿದೆ. 

ಮೂರನೇ ಮಹಾಯುದ್ಧ... ರಷ್ಯಾ ಹಾಗೂ ಉಕ್ರೇನ್ ನಡುವಿನ ಈ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಲ್ಲಿನ ಪರಿಸ್ಥಿತಿ ಬಹಳಷ್ಟು ಆತಂಕ ಮೂಡಿಸಿದೆ. ಹೀಗಿರುವಾಗ ಆರಂಭದಿಂದ ಹತ್ತು ದಿನಗಳವರೆಗೆ ಇಲ್ಲಿ ನಡೆದ ಬೆಳವಣಿಗೆಗಳ ಸಂಪೂರ್ಣ ವಿವರ ಇಲ್ಲಿದೆ ನೋಡಿ.