ಮೋದಿ ವಿರುದ್ಧ ಅಂದು ನಡೆದಿತ್ತಾ ಮಹಾ ಸಂಚು? ಕ್ಲೀನ್ ಚಿಟ್ ಸಿಕ್ಕಿದ್ರೂ ಕಾಡ್ತಿರೋದ್ಯಾಕೆ ಆ ಕರಾಳ ನೆನಪು?

ಮೋದಿ ವಿರುದ್ಧ ಅಂದು ನಡೆದಿತ್ತಾ ಮಹಾ ಸಂಚು? ಕ್ಲೀನ್ ಚಿಟ್ ಸಿಕ್ಕಿದ್ರೂ ಕಾಡ್ತಿರೋದ್ಯಾಕೆ ಆ ಕರಾಳ ನೆನಪು?

Published : Mar 19, 2025, 05:50 PM ISTUpdated : Mar 19, 2025, 05:52 PM IST

ಗುಜರಾತ್​ನ ಗೋಧ್ರಾ ಗಲಭೆ ಮುಗಿತಾ ಇದ್ಹಾಗೆ ನರೇಂಧ್ರ ಮೋದಿಯವರ ಮುಂದೆ ಎರಡು ಅಗ್ನಿಪರೀಕ್ಷೆಗಳಿದ್ವು.. ಒಂದು ಗುಜರಾತ್ ಚುನಾವಣೆ.. ಇನ್ನೊಂದು ಆ ಪ್ರಕರಣದ ತನಿಖೆ.. ಆ ಎರಡನ್ನು ಎದುರಿಸಿ ಗೆದ್ದಿದ್ದು ಹೇಗೆ ಮೋದಿ..?

ಗೋದ್ರಾ ಗಲಭೆ.. ಗುಜರಾತ್​ ರಕ್ತಪಾತ.. ಎದುರಾಗಿತ್ತು ಅಗ್ನಿಪರೀಕ್ಷೆ..! ಮೋದಿ ವಿರುದ್ಧ ಅಂದು ನಡೆದಿತ್ತಾ ಮಹಾ ಸಂಚು..? ಗೋದ್ರಾ ಗಲಭೆಗೂ ಮೊದಲು ಆಗಿದ್ದೇನು..? ಮೌನ ಮುರಿದ ಮೋದಿ..! ಅಂದು ನಡೆದಿದ್ದ ಆ ದೊಡ್ಡ ಅಪಪ್ರಚಾರವೇನು..?  ಮೋದಿ ಎದುರು ಬಂದು ನಿಂತಿತ್ತು  ಮಹಾಕಳಂಕ..!  ಕ್ಲೀನ್ ಚಿಟ್  ಸಿಕ್ಕಿದ್ರೂ ಕಾಡ್ತಿರೋದ್ಯಾಕೆ ಆ ಕರಾಳ ನೆನಪು..? ಅದೇ ಕೊನೆ.. ಗುಜರಾತ್ ಸೈಲೆಂಟ್.. ಮೋಡಿ ಮಾಡಿದ್ರಾ ಮೋದಿ..?​ ಇದೇ ಈ ಇವತ್ತಿನ ಸುವರ್ಣ ಸ್ಪೆಷಲ್  ನಮೋ ಆರದ ಗಾಯ. ಗುಜರಾತ್ ಗಲಭೆ ನಡೆದ ವರ್ಷವೇ ನರೇಂದ್ರ ಮೋದಿಯವರಿಗೆ ಮತ್ತೊಂದು ಮಹಾ ಸವಾಲು ಎದುರಾಗಿತ್ತು. ಹಾಗಿದ್ರೆ ಆ ಸವಾಲು ಏನು..? ಅದರಲ್ಲಿ ಮೋದಿಗೆ ಯಶಸ್ಸು ಸಿಕ್ಕಿತ್ತಾ..? 

ಗುಜರಾತ್​ನ ಗೋಧ್ರಾ ಗಲಭೆ ಮುಗಿತಾ ಇದ್ಹಾಗೆ ನರೇಂಧ್ರ ಮೋದಿಯವರ ಮುಂದೆ ಎರಡು ಅಗ್ನಿಪರೀಕ್ಷೆಗಳಿದ್ವು.. ಒಂದು ಗುಜರಾತ್ ಚುನಾವಣೆ.. ಇನ್ನೊಂದು ಆ ಪ್ರಕರಣದ ತನಿಖೆ.. ಆ ಎರಡನ್ನು ಎದುರಿಸಿ ಗೆದ್ದಿದ್ದು ಹೇಗೆ ಮೋದಿ..? ಗೋಧ್ರಾ ಗಲಭೆ ನಡೆದಿದ್ದು 2002ರಲ್ಲಿ.. ಆದ್ರೆ, ಆ ಗಲಭೆಯ ಆರೋಪದಿಂದ ನರೇಂದ್ರ ಮೋದಿ ಮುಕ್ತರಾಗಿದ್ದು ಇತ್ತೀಚಿಗಷ್ಟೆ.. ಹಾಗಿದ್ರೆ ಈ ಪ್ರಕರಣದಲ್ಲಿ ಮೋದಿ ಎದುರಿಸಿದ ನ್ಯಾಯಾಂಗ ಹೋರಾಟ ಹೇಗಿತ್ತು. ಗೋಧ್ರಾ ಗಲಭೆಗೆ ನಡೆದ್ದಿದ್ದು 2002ರಲ್ಲಿ, ಅದ್ರಿಂದ ನರೇಂದ್ರ ಮೋದಿಯವರಿಗೆ ಕಂಪ್ಲೀಟ್ ಆಗಿ ಕ್ಲೀನ್​ಚಿಟ್​ ಸಿಕ್ಕಿದ್ದು ಕಳೆದ ವರ್ಷ.. ಹಾಗಿದ್ರೆ ಈ ಸುದೀರ್ಘ ನ್ಯಾಯಾಂಗ ಹೋರಾಟ ಹೇಗಿತ್ತು.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more