
ವೈರಲ್ ವಿಸ್ಮಯದಲ್ಲಿ ಸಫಾರಿಯಲ್ಲಿ ಪ್ರವಾಸಿಗರನ್ನ ಅಟ್ಟಾಡಿಸಿದ ಕಾಡಾನೆ ಸೇರಿದಂತೆ ಹಲವು ಸಮಾಜಕ್ಕೆ ಎಚ್ಚರಿಕೆ ನೀಡುವ ಈ ವಿಡಿಯೋಗಳು ಜನರ ಗಮನ ಸೆಳೆದಿವೆ.
ಇವತ್ತಿನ ವೈರಲ್ ವಿಸ್ಮಯದಲ್ಲಿ ಸಫಾರಿಯಲ್ಲಿ ಪ್ರವಾಸಿಗರನ್ನ ಅಟ್ಟಾಡಿಸಿದ ಕಾಡಾನೆ, ತಂದೆಯ ಬೇಜವಾಬ್ದಾರಿತನದಿಂದ ಮಗುವಿಗೆ ಸಂಭವಿಸಿದ ಅಪಾಯ, ಸನ್ ರೂಫ್ ಆಪತ್ತು, ಕಳ್ಳತನ-ದರೋಡೆ, ಭೀಕರ ರಸ್ತೆ ಅಪಘಾತ, ಪೊಲೀಸರ ಮೇಲಿನ ಹಲ್ಲೆ, ಅಕ್ರಮ ವಸ್ತು ಸಾಗಾಟ ಹಾಗೂ ವಿಶೇಷಚೇತನ ವ್ಯಕ್ತಿಯ ಮೇಲೆ ಚಾಲಕನ ದರ್ಪ ಸೇರಿದಂತೆ ಹಲವು ಘಟನೆಗಳು ಇಲ್ಲಿದೆ. ಸಮಾಜಕ್ಕೆ ಎಚ್ಚರಿಕೆ ನೀಡುವ ಈ ವಿಡಿಯೋಗಳು ಜನರ ಗಮನ ಸೆಳೆದಿವೆ.