Apr 17, 2020, 3:02 PM IST
ದೆಹಲಿ(ಏ.17): ಕೊರೋನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಆರ್‌ಬಿಐ ಹಣಕಾಸಿನ ನೆರವು ನೀಡಲಿದೆ. ಶೇ.60 ರಷ್ಟು ಹೆಚ್ಚು ಹಣವನ್ನು ಆರ್‌ಬಿಐ ರಾಜ್ಯ ಸರ್ಕಾರಗಳಿಗೆ ನೀಡಲಿದೆ.
ಹಣ ಚಲಾವಣೆ ಹೆಚ್ಚಿಸಲು ಆರ್‌ಬಿಐ ಕ್ರಮಗಳನ್ನು ಕೈಗೊಂಡಿದೆ. ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ನಬಾರ್ಡ್ ಮೂಲಕ ನೆರವು ನೀಡಲು ಆರ್‌ಬಿಐ ನಿರ್ಧರಿಸಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಆರ್‌ಬಿಐ ನೆರವಿನ ಹಸ್ತ ಸರ್ಕಾರಗಳಿಗೆ ಸಿಗಲಿದೆ.
ಕೊರೋನಾಗೆ ಲಸಿಕೆ ಸಿಗೋತನಕ ಲಾಕ್‌ಡೌನ್..?
ಆರ್‌ಬಿಐ 50 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದು, ಇದರಿಂದ ಯಾವ ಸಂಸ್ಥೆಗಳಿಗೆ, ಯಾವ ಕ್ಷೇತ್ರಗಳಿಗೆ ನೆರವು ಸಿಗಲಿದೆ..? ಯಾವ ರೀತಿ ನೆರವು ಸಿಗಲಿದೆ..? ಹಣ ಚಲಾವಣೆ ಹೆಚ್ಚಿಸಲು ಆರ್‌ಬಿಐ ಕೈಗೊಂಡ ಕ್ರಮಗಳೇನು..? ಇಲ್ಲಿದೆ ವಿಡಿಯೋ