Gyanvapi Mosque Ruling: ಪ್ರಕರಣ ಕೋಮು ಸೂಕ್ಷ್ಮವಾಗಿರುವ ಕಾರಣ, ನಗರದಲ್ಲಿ ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ
ಉತ್ತರಪ್ರದೇಶ (ಸೆ. 12): ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque) ಇರುವ ಹಿಂದೂ ದೇವರ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ಸ್ಥಳೀಯ ಜಿಲ್ಲಾ ನ್ಯಾಯಾಲಯ (District Court) ಸೋಮವಾರ ತನ್ನ ಆದೇಶ ಪ್ರಕಟಿಸಲಿದೆ. ಪ್ರಕರಣ ಕೋಮು ಸೂಕ್ಷ್ಮವಾಗಿರುವ ಕಾರಣ, ನಗರದಲ್ಲಿ ಶಾಂತಿ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜ್ಞಾನವ್ಯಾಪಿಯ ಅಸಲಿ ಸತ್ಯ ಬಹಿರಂಗವಾಗುತ್ತಾ? ಜ್ಞಾನವಾಪಿಯೊಳಗೆ ಪತ್ತೆಯಾಗಿದ್ದು ಶಿವಲಿಂಗ ಹೌದೋ..ಅಲ್ಲವೋ..? ಪ್ರತಿದಿನ ಪೂಜೆಗೆ ಅವಕಾಶ ಸಿಗುತ್ತಾ? ಈ ಎಲ್ಲದರ ಕುರಿತ ಚರ್ಚೆ ಇಲ್ಲಿದೆ
Ayodhya: 1800 ಕೋಟಿ ರೂ. ಗೆ ಏರಿಕೆಯಾದ ರಾಮ ಮಂದಿರದ ಪರಿಷ್ಕೃತ ಅಂದಾಜು ನಿರ್ಮಾಣ ವೆಚ್ಚ