ಲಸಿಕೆ ನೀಡಿಕೆ ಭಾರತ ವಿಕ್ರಮ.. ಉಪಕಣದಲ್ಲ ಹಣದ ಅಕ್ರಮ!

ಲಸಿಕೆ ನೀಡಿಕೆ ಭಾರತ ವಿಕ್ರಮ.. ಉಪಕಣದಲ್ಲ ಹಣದ ಅಕ್ರಮ!

Published : Oct 21, 2021, 11:41 PM ISTUpdated : Oct 21, 2021, 11:42 PM IST

* ಕರ್ನಾಟಕಲ್ಲಿ ಕಾವೇರಿದ ಉಪಚುನಾವಣಾ ಅಖಾಡ
* 'ದುಡ್ಡು ಕೊಟ್ರೆ ತಗೊಳಿ... ಬೇಡ ಅನ್ನೋರು ಯಾರು!
* 'ಕೇಸರಿ ಕಂಡ್ರೆ ನನಗೆ ಭಯ ಇಲ್ಲ ಎಂದ ಸಿದ್ದರಾಮಯ್ಯ
* ನೂರು ಕೋಟಿ ಜನರಿಗೆ ಲಸಿಕೆ ಕೊಟ್ಟ ಭಾರತ

ಬೆಂಗಳೂರು(ಅ. 21)  ಹಾನಗಲ್ (Hangal)ಮತ್ತು ಸಿಂಧಗಿ (Sindhagi) ಉಪಚುನಾವಣಾ (Karnataka By Poll)ಅಖಾಡ ರಂಗೇರಿದೆ.  ಬಿಜೆಪಿಯವರು(BJP) ದುಡ್ಡು ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್(Congress) ಆರೋಪಿಸಿದೆ. ಇದಕ್ಕೆ ಬಿಜೆಪಿ ಸಹ ಸರಿಯಾದ ರೀತಿ ಠಕ್ಕರ್ ನೀಡಿದೆ.ಸಿದ್ದರಾಮಯ್ಯ ಬೆಂಗಳೂರಿಗೆ ಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ.  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ನಾಯಕರ ಮೇಲೆ ಹರಿಹಾಯ್ದಿದ್ದಾರೆ. 

ಕೆಲವು ಮಂತ್ರಿಗಳ "ತೆರೆದ ದೃಶ್ಯ"ಗಳು ಶೀಘ್ರದಲ್ಲೇ ರಾರಾಜಿಸಲಿವೆ: ಶರವಣ ಬಾಂಬ್

ಕೊರೋನಾ (Corona Vaccine) ಲಸಿಕೆ ನೀಡಿಕೆಯಲ್ಲಿ ಭಾರತ (India) ದಾಖಲೆ ನಿರ್ಮಿಸಿದೆ. ಒಂದು ಕೋಟಿ ಜನರಿಗೆ ಲಸಿಕೆ ನೀಡಿದ ಭಾರತ ಅತಿ ದೊಡ್ಡ ಲಸಿಕಾ ಅಭಿಯಾನದ ಯಶಸ್ಸಿನ ಹಾದಿಯಲ್ಲಿದೆ. ಭಾರತ ಲಸಿಕೆ ನೀಡಿಕೆಯಲ್ಲಿ ಜಗತ್ತೇ ಮೆಚ್ಚುವ ಸಾಧನೆ ಮಾಡಿದೆ.  ಲಸಿಕೆ ಆರಂಭದ ದಿನಗಳಲ್ಲಿ ಕೆಲ ನಾಯಕರು ನೀಡಿದ್ದ ಹೇಳಿಕೆ ಮಾತ್ರ ಮರೆಯುವಂತೆ ಇಲ್ಲ.  ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ..

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!